HEALTH TIPS

ಯಾವುದೇ ಶೀರ್ಷಿಕೆಯಿಲ್ಲ

              ಮೊಟ್ಟಕುಂಜ ದೈವಂಕೆಟ್ಟು ಮಹೋತ್ಸವ-ಕ್ಯಾಲೆಂಡರ್ ಬಿಡುಗಡೆ   
   ಮುಳ್ಳೇರಿಯ : ಗಾಡಿಗುಡ್ಡೆ ಸಮೀಪದ ಮೊಟ್ಟಕುಂಜ ಶ್ರೀ ವಿಷ್ಣುಮೂತರ್ಿ ವಯನಾಟ್ ಕುಲವನ್ ದೈವಸ್ಥಾನದಲ್ಲಿ 2018 ಎ29,30 ಮೇ 1ರಂದು ನಡೆಯಲಿರುವ ವಯನಾಟ್ ಕುಲವನ್ ದೈವಂಕಟ್ಟು ಮಹೋತ್ಸವದ ಪ್ರಚಾರದ ಅಂಗವಾಗಿ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮವು ಇತ್ತೀಚೆಗೆ ಜರಗಿತು.
ಮೊಟ್ಟಕುಂಜ ಶ್ರೀ ವಿಷ್ಣುಮೂತರ್ಿ ವಯನಾಟ್ ಕುಲವನ್ ದೈವಸ್ಥಾನದ ಪರಿಸರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಧಾಮರ್ಿಕ ಮುಂದಾಳು  ಬ್ರಹ್ಮಶ್ರೀ ವಾಸುದೇವ ತಂತ್ರಿ ಕುಂಟಾರುರವರು  ಪೊಡಿಪ್ಪಳ ಶ್ರೀ ಚೀರುಂಬಾ ಭಗವತಿ ಕ್ಷೇತ್ರದ ಹಿರಿಯ ಆಚಾರ ಸ್ಥಾನಿಕ ಅಂಬಾಡಿ ಕಾರ್ನವರ್ ಹಾಗೂ ಇತರ ಸ್ಥಾನಿಕರಿಗೆ ನೀಡಿ ಕ್ಯಾಲೆಂಡರ್ ಬಿಡುಗಡೆಗೊಳಿಸಿದರು.
ಕಾರ್ಯಕ್ರಮದಲ್ಲಿ ಶ್ರೀ ವಿಷ್ಣುಮೂತರ್ಿ ವಯನಾಟ್ ಕುಲವನ್ ದೈವಂಕಟ್ಟು ಮಹೋತ್ಸವ ಸಮಿತಿ ಅಧ್ಯಕ್ಷ ವೋಕರ್ೋಡ್ಲು ಬಾಲಕೃಷ್ಣ ಮಾಸ್ತರ್ರವರು ಅಧ್ಯಕ್ಷತೆ ವಹಿಸಿದರು. ಮೊಟ್ಟಕುಂಜ ತರವಾಡು ಯಜಮಾನ ಎಂ ಸಂಜೀವ ಶೆಟ್ಟಿ ಮಾಹಿತಿಗಳನ್ನು ನೀಡಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಕರೆನೀಡಿದರು.
ಸಮಿತಿಯ ಕಾಯರ್ಾಧ್ಯಕ್ಷ ಸದಾನಂದ ಎ ಮಿಂಚಿಪದವು, ಸಮಿತಿಯ ಪ್ರಧಾನ ಕಾರ್ಯದಶರ್ಿ ರಾಘವನ್ ಕನಕತ್ತೋಡಿ, ಹಾಗೂ ಸಮಿತಿಯ ವಿವಿಧ ಪದಾಧಿಕಾರಿಗಳು ಮೊಟ್ಟಕುಂಜ ತರವಾಡಿನ ಕುಟುಂಬಸ್ಥರು, ಊರ ಭಕ್ತಮಹಾಜನರು ಉಪಸ್ಥಿತರಿದ್ದರು. ರಾಘವ ಕನಕತ್ತೋಡಿ ಸ್ವಾಗತಿಸಿ, ಹರೀಶ್ ನಾರಂಪಾಡಿ ವಂದಿಸಿದರು.
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries