ಯುಕೆ, ಫ್ರ್ಯಾನ್ಸ್ ಹಿಂದಿಕ್ಕಿ 2018ರಲ್ಲಿ ಭಾರತ ಐದನೇ ಅತಿದೊಡ್ಡ ಆಥರ್ಿಕತೆ: ವರದಿ
ಲಂಡನ್: ವಿಶ್ವದ ಐದನೇ ಅತಿದೊಡ್ಡ ಆಥರ್ಿಕ ದೇಶವಾಗಿ ಬ್ರಿಟನ್ ಮತ್ತು ಫ್ರಾನ್ಸ್ ನ್ನು ಭಾರತ ಮುಂದಿನ ವರ್ಷ ಹಿಂದಿಕ್ಕಲಿದೆ ಎಂದು ಅಧ್ಯಯನವೊಂದು ಹೇಳಿದೆ. ಆಥರ್ಿಕ ಮತ್ತು ವ್ಯವಹಾರಗಳ ಸಂಶೋಧನೆ ಸಲಹೆ ಕೇಂದ್ರದ(ಸಿಇಬಿಆರ್-ಸೆಬರ್) 2018ನೇ ವಿಶ್ವ ಆಥರ್ಿಕ ಲೀಗ್ ವೇದಿಕೆ ಜಾಗತಿಕ ಆಥರ್ಿಕತೆ ಬಗ್ಗೆ ವರದಿ ನೀಡಿದೆ.
ಮುಂದಿನ 15 ವರ್ಷಗಳಲ್ಲಿ ವಿಶ್ವದ 10 ಪ್ರಬಲ ಆಥರ್ಿಕ ರಾಷ್ಟ್ರಗಳಲ್ಲಿ ಭಾರತ ಅತ್ಯಂತ ಪ್ರಾಬಲ್ಯ ಮೆರೆಯಲಿದೆ. ತಾತ್ಕಾಲಿಕ ಆಥರ್ಿಕ ಹಿಂಜರಿಕೆ ಕಂಡರೂ ಕೂಡ ಭಾರತದ ಆಥರ್ಿಕತೆ ವಿಶ್ವಮಟ್ಟದಲ್ಲಿ ಫ್ರಾನ್ಸ್ ಮತ್ತು ಇಂಗ್ಲೆಂಡ್ ಜೊತೆ ಗಮನ ಸೆಳೆದಿದ್ದು ಮುಂದಿನ ವರ್ಷ ಈ ಎರಡೂ ರಾಷ್ಟ್ರಗಳನ್ನು ಹಿಂದಿಕ್ಕಿ ಡಾಲರ್ ಗಳಲ್ಲಿ ವಿಶ್ವದ 5ನೇ ಅತಿದೊಡ್ಡ ದೇಶವಾಗಿ ಮಾಪರ್ಾಡಾಗಲಿದೆ ಎದು ಸೆಬರ್ ಉಪಾಧ್ಯಕ್ಷ ಡೌಗ್ಲಾಸ್ ಮೆಕ್ವಿಲಿಯಮ್ಸ್ ಹೇಳಿದ್ದಾರೆ.
ನೋಟುಗಳ ಅನಾಣ್ಯೀಕರಣ ಮತ್ತು ಸರಕು ಮತ್ತು ಸೇವಾ ತೆರಿಗೆ ಮೇಲಿನ ನಿರ್ಬಂಧದಿಂದ ಭಾರತದ ಆಥರ್ಿಕತೆ ತಾತ್ಕಾಲಿಕ ಹಿಂಜರಿತ ಕಂಡುಬಂದಿದೆ. 2032ರಲ್ಲಿ ಚೀನಾ ಆಥರ್ಿಕತೆಯಲ್ಲಿ ಅಮೆರಿಕಾವನ್ನು ಹಿಂದಿಕ್ಕಲಿದೆ ಎಂದು ಸೆಬರ್ ಹೇಳಿದೆ.
ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪ್ರಭಾವ ಉದ್ಯಮದ ಮೇಲೆ ನಿರೀಕ್ಷೆಗಿಂತ ತೀವ್ರತೆ ಕಡಿಮೆಯಾಗಿರುವುದರಿಂದ ಅಮೆರಿಕಾದ ಆಥರ್ಿಕ ಬೆಳವಣಿಗೆ ಮುಂದಿನ ದಿನಗಳಲ್ಲಿ ಕಡಿಮೆಯಾಗುವ ಸಾಧ್ಯತೆಯಿದೆ ಎಂದು ವರದಿ ಹೇಳಿದೆ.