ದಕ್ಷಿಣ ಆಫ್ರಿಕಾ ಪ್ರವಾಸ: ಏಕದಿನ ಸರಣಿಯಿಂದ ರಾಹುಲ್ ಔಟ್
ಮುಂಬೈ: ಪ್ರವಾಸಿ ಲಂಕಾ ವಿರುದ್ಧದ ಅಂತಿಮ ಟಿ20 ಪಂದ್ಯ ನಂತರ ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿದ್ದು ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ತಂಡವನ್ನು ಪ್ರಕಟಿಸಲಾಗಿದ್ದು ಕನ್ನಡಿಗ ಕೆಎಲ್ ರಾಹುಲ್ ಸರಣಿಯಿಂದ ಹೊರಗುಳಿದಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧ 6 ಏಕದಿನ ಪಂದ್ಯಗಳ ಸರಣಿ ನಡೆಯಲಿದ್ದು 17 ಸದಸ್ಯರ ತಂಡದಿಂದ ಕೆಎಲ್ ರಾಹುಲ್ ರನ್ನು ಕೈಬಿಡಲಾಗಿದೆ. ಇನ್ನು ಕೆಎಲ್ ರಾಹುಲ್ ಶ್ರೀಲಂಕಾ ವಿರುದ್ಧದ ಟಿ20 ಸರಣಿಯ ಮೊದಲ ಎರಡು ಪಂದ್ಯಗಳಲ್ಲಿ ಅರ್ಧ ಶತಕ ಸಿಡಿಸಿ ಮಿಂಚಿದ್ದರು. ಹೀಗಿದ್ದರೂ ಅವರನ್ನು ಆಯ್ಕೆಗೆ ಪರಿಗಣಿಸಿಲ್ಲ.
ತಂಡದಲ್ಲಿ ಕನ್ನಡಿಗ ಮನೀಷ್ ಪಾಂಡೆ ಅವಕಾಶ ಪಡೆದಿದ್ದಾರೆ, ಕೇದಾರ್ ಜಾಧವ್, ವೇಗದ ಬೌಲರ್ ಶಾದರ್ೂಲ್ ಠಾಕೂರ್ ಮತ್ತು ಮೊಹಮ್ಮದ್ ಶಮಿ ತಂಡಕ್ಕೆ ಮರಳಿದ್ದಾರೆ. ಇನ್ನು ಖ್ಯಾತ ಸ್ಪಿನ್ನರ್ ಗಳಾದ ಆರ್ ಅಶ್ವಿನ್ ಮತ್ತು ರವೀಂದ್ರ ಜಡೇಜಾಗೂ ಆಯ್ಕೆ ಸಮಿತಿ ಅವಕಾಶ ನೀಡಿಲ್ಲ.
ಏಕದಿನ ಸರಣಿಯ ಭಾರತ ತಂಡ
ವಿರಾಟ್ ಕೊಹ್ಲಿ(ನಾಯಕ), ರೋಹಿತ್ ಶಮರ್ಾ, ಶಿಖರ್ ಧವನ್, ಅಜಿಂಕ್ಯ ರಹಾನೆ, ಶ್ರೇಯಸ್ ಅಯ್ಯರ್, ಮನೀಷ್ ಪಾಂಡೆ, ಕೇದಾರ್ ಜಾದವ್, ಎಂಎಸ್ ಧೋನಿ, ದಿನೇಶ್ ಕಾತರ್ಿಕ್, ಹಾದರ್ಿಕ್ ಪಾಂಡ್ಯ, ಕುಲದೀಪ್ ಯಾದವ್, ಯಜುವೇಂದ್ರ ಚಹಾಲ್, ಮೊಹಮ್ಮದ್ ಶಮಿ, ಜಸ್ ಪ್ರೀತ್ ಬೂಮ್ರಾ, ಅಕ್ಷರ್ ಪಟೇಲ್, ಶಾದರ್ೂಲ್ ಠಾಕೂರ್ ಮತ್ತು ಭುವನೇಶ್ವರ್ ಕುಮಾರ್.
ಪಂದ್ಯಗಳು ನಡೆಯುವ ವೇಳಾಪಟ್ಟಿ
ಮೊದಲ ಏಕದಿನ ಪಂದ್ಯ, ಫೆಬ್ರವರಿ 1, ಡರ್ಬನ್
ದ್ವಿತೀಯ ಏಕದಿನ ಪಂದ್ಯ, ಫೆಬ್ರವರಿ 4, ಸೆಂಚೂರಿಯನ್,
ತೃತೀಯ ಏಕದಿನ ಪಂದ್ಯ, ಫೆಬ್ರವರಿ 7, ಕೇಪ್ ಟೌನ್
ನಾಲ್ಕನೇ ಏಕದಿನ ಪಂದ್ಯ, ಫೆಬ್ರವರಿ 10, ಜೋಹಾನ್ಸ್ ಬಗರ್್
ಐದನೇ ಏಕದಿನ ಪಂದ್ಯ, ಫೆಬ್ರವರಿ 13, ಪೋಟರ್್ ಎಲಿಜಬೇತ್
ಆರನೇ ಏಕದಿನ ಪಂದ್ಯ, ಫೆಬ್ರವರಿ 16, ಸೆಂಚೂರಿಯನ್