ಸುಭಾಷ್ಚಂದ್ರ ಬೋಸ್ ಜನ್ಮ ದಿನವನ್ನು `ದೇಶಪ್ರೇಮ್ ದಿನ'ವನ್ನಾಗಿ ಆಚರಿಸಲು ಆಗ್ರಹ
ನವದೆಹಲಿ: ಸ್ವಾತಂತ್ರ್ಯ ಹೋರಾಟಗಾರ ಸುಭಾಷ್ಚಂದ್ರ ಬೋಸ್ ಅವರ ಜನ್ಮದಿನವಾದ ಜನವರಿ 23 ಅನ್ನು `ದೇಶಪ್ರೇಮ್ ದಿನ'ವನ್ನಾಗಿ ಎಂದು ಆಚರಿಸಬೇಕು ಮತ್ತು ರಾಷ್ಟ್ರೀಯ ರಜೆ ಘೋಷಿಸಬೇಕು ಎಂದು ಸಂಸದ ರಿತಾಬ್ರತ್ ಬ್ಯಾನಜರ್ಿ ರಾಜ್ಯಸಭೆಯಲ್ಲಿ ಶುಕ್ರವಾರ ಆಗ್ರಹಿಸಿದ್ದಾರೆ.
ಸಿಪಿಐ (ಎಮ್)ನಿಂದ ಇತ್ತೀಚೆಗೆ ಉಚ್ಚಾಟನೆಗೊಂಡಿರುವ ಬ್ಯಾನಜರ್ಿ ಶೂನ್ಯ ವೇಳೆಯಲ್ಲಿ ಈ ವಿಷಯ ಪ್ರಸ್ತಾವಪಿಸಿದರು. ಅವರ ಜನ್ಮದಿನವನ್ನು ದೇಶಪ್ರೇಮ್ ದಿನವನ್ನಾಗಿ ಆಚರಿಸುವುದರಿಂದ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ನಾಯಕನಿಗೆ ಗೌರವ ಸಲ್ಲಿಸಿದಂತಾಗುತ್ತದೆ ಎಂದರು.
`ಈ ಸಲಹೆಯನ್ನು ಸಕರ್ಾರ ಗಮನಿಸಲಿದೆ' ಎಂದು ಸಭಾಧ್ಯಕ್ಷ ವೆಂಕಯ್ಯ ನಾಯ್ಡು ವಿಶ್ವಾಸ ವ್ಯಕ್ತಪಡಿಸಿದ್ದಾರೆ.