ವಿಶೇಷ ಆಕರ್ಷಕ ಮಣಿಮುಂಡ ಫೆಸ್ಟ್ ಗೆ ಚಾಲನೆ
ಉಪ್ಪಳ: ಕಳೆದ 26 ವರ್ಷಗಳಿಂದ ಉಪ್ಪಳದ ಮಣಿ ಮುಂಡ ಎಂಬ ಗ್ರಾಮದಲ್ಲಿ ಬ್ರದಸರ್್ ಮಣಿಮುಂಡ ಎಂಬ ಸಂಘಟನೆಯು ಯುವಕರನ್ನು ವಿದ್ಯಾಭ್ಯಾಸ ಹಾಗೂ ಕ್ರೀಡೆಯತ್ತ ಆಕಷರ್ಿಸಲು ಪ್ರತಿವರ್ಷದಂತೆ ಈ ವರ್ಷವೂ ಹಮ್ಮಿಕೊಂಡ ಮಣಿಮುಂಡ ಫೆಸ್ಟ್ ಗೆ ಶುಕ್ರವಾರ ಬೆಳಿಗ್ಗೆ ಮಣಿಮುಂಡ ಆಂಗ್ಲ ವಿದ್ಯಾಸಂಸ್ಥೆಯ ಆವರಣದಲ್ಲಿ ಚಾಲನೆ ನೀಡಲಾಯಿತು. ಶುಕ್ರವಾರದಿಂದ ಅರಂಭಗೊಂಡು ಭಾನುವಾರದ ತನಕ ನಡೆಯಲಿರುವ ವಿವಿಧ ಆಟೋಟ ಸ್ಪಧರ್ೆಗಳೊಂದಿಗೆ ಮಣಿಮುಂಡ ಫೆಸ್ಟ್ ನಡೆಯಲಿದೆ. ಜ. 6 ರಂದು ಸಮಾರೋಪಗೊಳ್ಳಲಿದೆ.
ಕಾರ್ಯಕ್ರಮಕ್ಕೆ ಮಣಿಮುಂಡ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯಿನಿ ಶಮೀಮ ಇಕ್ಬಾಲ್ ಚಾಲನೆ ನೀಡಿದರು.ಬಳಿಕ ಅವರು ಮಾತನಾಡಿ, ಗ್ರಾಮೀಣ ಪ್ರದೇಶಗಳ ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ಹಾಗೂ ಮಕ್ಕಳಲ್ಲಿ ಕ್ರೀಡಾಭಿಮಾನ ಮೂಡಿಸುವಲ್ಲಿ ಮಣಿಮುಂಡ ಫೆಸ್ಟ್ ನಂತಹ ಕಾರ್ಯಕ್ರಮ ಬಲ ನೀಡುವುದು. ಎಲ್ಲರ ಮುಕ್ತ ಪಾಲ್ಗೊಳ್ಳುವಿಕೆ ಅಗತ್ಯ ಎಂದು ಅವರು ತಿಳಿಸಿದರು.
ಮಣಿಮುಮಡ ಟ್ರಸ್ಟ್ ಅಧ್ಯಕ್ಷ ಅಬ್ದುಲ್ ಅಝೀಜ್ ಮಣಿಮುಂಡ ಅಧ್ಯಕ್ಷತೆ ವಹಿಸಿದ್ದರು. ಹಮೀದ್, ಶಬೀರ್ ಅಹಮ್ಮದ್, ಮೊಹಮ್ಮದ್ ರಫೀಕ್, ಝಪರುಲ್ಲ, ಧೀಶಾನ್, ಅಬೂಬಕರ್ ಟೈಲರ್,ಮೊಹಮ್ಮದ್ ಇಷರ್ಾದ್,ಮೊಹಮ್ಮದ್ ಅಪ್ರಿದ್ ಮೊದಲಾದವರು ಉಪಸ್ಥಿತರಿದ್ದು ಮಾತನಾಡಿದರು. ಮೊಹಮ್ಮದ್ ರಫೀಖ್ ಸ್ವಾಗತಿಸಿ, ಮೊಹಮ್ಮದ್ ಜಿಶಾನ್ ವಂದಿಸಿದರು.
ಶುಕ್ರವಾರ ಮಕ್ಕಳ 100 ಮೀಟರ್ ಓಟ, ಕಪ್ಪೆ ಜಿಗಿತ ಸಹಿತ ವಿವಿಧ ಆಟೋಟ ಸ್ಪಧರ್ೆಗಳು ನಡೆಯಿತು.
ಮೂರು ದಿನಗಳಲ್ಲಾಗಿ ನಡೆಯುವ ಮಣಿಮುಂಡ ಫೆಸ್ಟ್ ನಲ್ಲಿ ಮಹಿಳೆಯರಿಗೆ, ಯುವಕರಿಗೆ, ಮಕ್ಕಳಿಗಾಗಿ ವಿವಿಧ ರೀತಿಯ ಸ್ಪಧರ್ೆಗಳನ್ನು ಆಯೋಜಿಸಲಾಗಿದೆ. ಉದರ್ು ಬಾಷೆಯನ್ನಾಡುವ ಅತ್ಯಧಿಕ ಮಂದಿ ಪಾಲ್ಗೊಳುವ ಈ ಫೆಸ್ಟ್ ಜಿಲ್ಲೆಯಲ್ಲೇ ಗಮನ ಸೆಳೆಯುವ ಕಾರ್ಯಕ್ರಮವಾಗಿದೆ.
ಯುವಕರಿಗಾಗಿ ಲಾಂಗ್ ಜಂಪ್, ಹೈ ಜಂಪ್, ವಾಲಿಬಾಲ್, ಆಯೋಜಿಸಿಸಿರುವುದರ ಜೊತೆಗೆ ಮಹಿಳೆಯರಿಗಾಗಿ ಮೆಹಂದಿ ಸ್ಪಧರ್ೆ, ಒಲೆ ರಹಿತ ಅಡುಗೆ ತಯಾರಿ, ಪ್ರಬಂಧ ಹಾಗೂ ಚಿತ್ರ ರಚನೆಗಳನ್ನು ಹಮ್ಮಿಕೊಳ್ಳಲಾಗಿದೆ. ಮಣಿಮುಂಡ ಮೇರಥಾನ್ ಡಿ.31 ರಂದು ನಡೆಯಲಿದ್ದು, ಡಿ.6 ರಂದು ಮಣಿಮುಂಡ ಫೆಸ್ಟ್ ಸಮಾರೋಪ ಸಮಾರಂಭ ನಡೆಯಲಿದೆ.