HEALTH TIPS

ಯಾವುದೇ ಶೀರ್ಷಿಕೆಯಿಲ್ಲ

              ಗುಟುರು ಹಾಕಿ ಎದ್ದುನಿಂತ ಶೇರು ಪೇಟೆ=ಮೊದಲ ಬಾರಿಗೆ 34 ಸಾವಿರದ ಗಡಿ ದಾಟಿದ ಬಿಎಸ್ಇ ಸೂಚ್ಯಂಕದ ಹೊಸ ಎತ್ತರ
   ದೇಶಿ ಷೇರು ಮಾರುಕಟ್ಟೆಗಳಿಗೆ ಮಂಗಳವಾರ ಇನ್ನೊಂದು ದಾಖಲೆ ದಿನವಾಗಿತ್ತು. ಸಂವೇದಿ ಸೂಚ್ಯಂಕ (ಬಿಎಸ್ಇ) ಮತ್ತು ರಾಷ್ಟ್ರೀಯ ಷೇರುಪೇಟೆಗಳು (ನಿಫ್ಟಿ) ಹೊಸ ಎತ್ತರ ತಲುಪಿದವು.
     ಮುಂಬೈ ಷೇರುಪೇಟೆ ಹೊರಭಾಗದಲ್ಲಿ ಮಂಗಳವಾರ ದಲ್ಲಾಳಿಗಳು ಮತ್ತು ಷೇರುಪೇಟೆ ಸಿಬ್ಬಂದಿ ಸಂಭ್ರಮಿಸಿದರು
   ಮುಂಬೈ: ದೇಶಿ ಷೇರು ಮಾರುಕಟ್ಟೆಗಳಿಗೆ ಮಂಗಳವಾರ ಇನ್ನೊಂದು ದಾಖಲೆ ದಿನವಾಗಿತ್ತು. ಸಂವೇದಿ ಸೂಚ್ಯಂಕ (ಬಿಎಸ್ಇ) ಮತ್ತು ರಾಷ್ಟ್ರೀಯ ಷೇರುಪೇಟೆಗಳು (ನಿಫ್ಟಿ) ಹೊಸ ಎತ್ತರ ತಲುಪಿದವು.
   ವಹಿವಾಟಿನ ಅಂತ್ಯದಲ್ಲಿ ನಡೆದ ಷೇರುಗಳ ಖರೀದಿ ಭರಾಟೆಯಿಂದ ಈ ದಾಖಲೆ ಸಾಧ್ಯವಾಯಿತು. ದಿನದ ವಹಿವಾಟಿನಲ್ಲಿ ಸೂಚ್ಯಂಕವು 70.31 ಅಂಶಗಳ ಏರಿಕೆ ಕಂಡು 34,010.61 ಅಂಶಗಳಿಗೆ ತಲುಪಿತು. ಶುಕ್ರವಾರದ ವಹಿವಾಟಿನಲ್ಲಿ ಸೂಚ್ಯಂಕವು 33,940 ಅಂಶಗಳಿಗೆ ತಲುಪಿತ್ತು.
   `ನಿಫ್ಟಿ' 38.50 ಅಂಶಗಳ ಏರಿಕೆ ಕಂಡು 10,531.50 ಅಂಶಗಳಿಗೆ ತಲುಪಿತು. ವಹಿವಾಟಿನ ಒಂದು ಹಂತದಲ್ಲಿ ಇದು 10,545.45 ಅಂಶಗಳಿಗೂ ಏರಿಕೆ ಕಂಡಿತ್ತು.
  ಸಣ್ಣ ಮತ್ತು ಮಧ್ಯಮ ಗಾತ್ರದ ಷೇರುಗಳ ಖರೀದಿಗೆ ಹೂಡಿಕೆದಾರರು ಹೆಚ್ಚು ಉತ್ಸುಕತೆ ತೋರಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries