HEALTH TIPS

ಯಾವುದೇ ಶೀರ್ಷಿಕೆಯಿಲ್ಲ


              ಲೋಕಸಭೆಗೆ ಮಾಹಿತಿ
        ಭ್ರಷ್ಟಾಚಾರ: 4 ವರ್ಷಗಳಲ್ಲಿ 3,200 ಸಕರ್ಾರಿ ನೌಕರರು ಖುಲಾಸೆ
        ನವದೆಹಲಿ: ನಾಲ್ಕು ವರ್ಷಗಳಲ್ಲಿ ಸಕರ್ಾರಿ ನೌಕರರ ಮೇಲೆ ಸಿಬಿಐ ದಾಖಲಿಸಿದ ಭ್ರಷ್ಟಾಚಾರ ಪ್ರಕರಣದ ಪೈಕಿ 3,268 ಮಂದಿ ನಿದರ್ೋಷಿ ಎಂದು ನ್ಯಾಯಾಲಯದಲ್ಲಿ ತೀಪರ್ು ಬಂದಿದೆ ಎಂದು ಸಿಬ್ಬಂದಿ ಇಲಾಖೆಯ ರಾಜ್ಯ ಖಾತೆ ಸಚಿವ ಜಿತೇಂದ್ರ ಸಿಂಗ್ ಅವರು ಲೋಕಸಭೆಗೆ ಮಾಹಿತಿ ನೀಡಿದ್ದಾರೆ.
   `2014ರಲ್ಲಿ 748, 2015ರಲ್ಲಿ 821, 2016ರಲ್ಲಿ 944 ಹಾಗೂ 2017ರ ನವೆಂಬರ್ವರೆಗೆ 755 ಮಂದಿ ನಿದರ್ೋಷಿ ಎಂದು ನ್ಯಾಯಾಲಯದಲ್ಲಿ ನಿಧರ್ಾರವಾಗಿದೆ' ಎಂದು ಅವರು ಬುಧವಾರ ಲಿಖಿತ ಮಾಹಿತಿ ನೀಡಿದ್ದಾರೆ.
   `1,800 ಭ್ರಷ್ಟಾಚಾರ ಪ್ರಕರಣಗಳಿಗೆ ಸಂಬಂಧಿಸಿ 3,617 ಅಧಿಕಾರಿಗಳ ಅಪರಾಧ ಸಾಬೀತಾಗಿದೆ' ಎಂದೂ ಅವರು ತಿಳಿಸಿದ್ದಾರೆ.
   ಲೋಕಪಾಲ್ ಶಿಫಾರಸು ಪರಿಶೀಲನೆ: ಲೋಕಪಾಲ್ ಮಸೂದೆ ಸಂಬಂಧ ಆಂತರಿಕ ಸಚಿವಾಲಯಗಳ ಸಮಿತಿಯ ಶಿಫಾರಸುಗಳ ಬಗ್ಗೆ ಸಕರ್ಾರ ಇನ್ನೂ ಪರಿಶೀಲನೆ ನಡೆಸುತ್ತಿದೆ ಎಂದು ಜಿತೇಂದ್ರ ಸಿಂಗ್ ತಿಳಿಸಿದ್ದಾರೆ.
   ಈ ಸಂಬಂಧ ಸಂಸದೀಯ ಸಮಿತಿಯು ಎರಡು ವರ್ಷಗಳ ಹಿಂದೆಯೇ ಆಂತರಿಕ ಸಚಿವಾಲಯಗಳ ಸಮಿತಿಗೆ ವರದಿ ಸಲ್ಲಿಸಿತ್ತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries