ಡಿ.31ರಂದು ಕ್ರೀಡಾಕೂಟ
ಮಂಜೇಶ್ವರ: ಕಾಸರಗೋಡು ಜಿಲ್ಲಾ ಅಗಸ ಯಾನೆ ಮಡಿವಾಳರ ಸಂಘದ 5ನೇ ವರ್ಷದ ಸಮಾಜೋತ್ಸವವು ಜ.21ರಂದು ಮಜೀರ್ಪಳ್ಳ ಜಂಕ್ಷನ್ನ ಕೋಳ್ಯೂರುಪದವು ಶ್ರೀ ಕೋಳ್ಯೂರು ಆಡಿಟೋರಿಯಂನಲ್ಲಿ ಜರಗಲಿದೆ. ಇದರ ಅಂಗವಾಗಿ ಡಿ.31ರಂದು ಬೆಳಿಗ್ಗೆ 9ರಿಂದ ದೈಗೋಳಿ ಶ್ರೀ ವಾಣೀ ವಿಜಯ ಯುಪಿ ಶಾಲೆಯಲ್ಲಿ ಕ್ರೀಡಾಕೂಟ ನಡೆಯಲಿದೆ.
ಮಕ್ಕಳಿಗೆ, ಮಹಿಳೆಯರಿಗೆ ಹಾಗೂ ಪುರುಷರಿಗಾಗಿ ಪ್ರತ್ಯೇಕ ಸ್ಪಧರ್ೆಗಳನ್ನು ಏರ್ಪಡಿಸಲಾಗಿದೆ. 50 ಮೀಟರ್ ಓಟ, ಲಿಂಬೆ ಚಮಚ ಓಟ, ಬಾಲ್ ಪಾಸಿಂಗ್, ಸಂಗೀತ ಕುಚರ್ಿ, 100 ಮೀಟರ್ ಓಟ, ಗೋಣಿಚೀಲದ ಓಟ, ಶೋಟ್ಪುಟ್, ಹಗ್ಗಜಗ್ಗಾಟ, ಕಬಡ್ಡಿ ಮುಂತಾದ ಸ್ಪಧರ್ೆಗಳನ್ನು ಹಮ್ಮಿಕೊಳ್ಳಲಾಗಿದೆ.