ಚಟ್ಟಂಚಾಲ್ನಲ್ಲಿ ಕೆಎಸ್ಎಸ್ಪಿಎ ಜಿಲ್ಲಾ ಸಮ್ಮೇಳನ
ಕಾಸರಗೋಡು: ಕೇರಳ ರಾಜ್ಯ ಸವರ್ೀಸ್ ಪೆನ್ಶನರ್ಸ್ ಅಸೋಸಿಯೇಶನ್ (ಕೆಎಸ್ಎಸ್ಪಿಎ) ಜಿಲ್ಲಾ ಸಮ್ಮೇಳನ ಚಟ್ಟಂಚಾಲ್ನಲ್ಲಿ ನಡೆಯಿತು.
ಶಾಸಕ ವಿ.ಟಿ.ಬಲರಾಂ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಜಿಲ್ಲಾ ಅಧ್ಯಕ್ಷ ಯು.ಶೇಖರನ್ ನಾಯರ್ ಧ್ವಜಾರೋಹಣಗೈದರು. ಕಾರ್ಯಕ್ರಮದಲ್ಲಿ ಸ್ವಾಗತ ಸಮಿತಿ ಅಧ್ಯಕ್ಷ ಹಕೀಂ ಕುನ್ನಿಲ್ ಅಧ್ಯಕ್ಷತೆ ವಹಿಸಿದರು. ಕೆಪಿಸಿಸಿ ಸದಸ್ಯ ನ್ಯಾಯವಾದಿ ಸಿ.ಕೆ.ಶ್ರೀಧರನ್ ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಪಿ.ಗಂಗಾಧರನ್ ನಾಯರ್, ಬಾಲಕೃಷ್ಣ ವೋಕರ್ೂಡ್ಲು, ಮೊದೀನ್ ಕುಟ್ಟಿ ಹಾಜಿ, ವಿದ್ಯಾಸಾಗರ್, ಗೀತಾ ಕೃಷ್ಣನ್, ಶಾನವಾಸ್ ಪಾದೂರು, ಕರಿಚೇರಿ ನಾರಾಯಣನ್ ಮಾಸ್ಟರ್, ಸಾಜಿತ್ ಮವ್ವಲ್, ಕೃಷ್ಣನ್ ಚಟ್ಟಂಚಾಲ್, ವಾಸು ಮಾಂಗಾಡ್, ಕೆ.ವಿ.ಚಂದ್ರಶೇಖರನ್, ಪದ್ಮನಾಭನ್ ಪಾಲೇರಿ, ಎ.ರಾಧಾಕೃಷ್ಣನ್ ನಾಯರ್, ಪಿ.ಬಾಲಕೃಷ್ಣನ್ ಮೊದಲಾದವರು ಶುಭಹಾರೈಸಿದರು.
ಜಿಲ್ಲಾ ಅಧ್ಯಕ್ಷ ಯು.ಶೇಖರನ್ ನಾಯರ್ ಸ್ವಾಗತಿಸಿ, ಜಿಲ್ಲಾ ಕಾರ್ಯದಶರ್ಿ ವಿ.ಕೃಷ್ಣನ್ ವಂದಿಸಿದರು.