HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                   ವಿವಾದಿತ ಪದ್ಮಾವತಿಗೆ ಸಿಕ್ತು ಷರತ್ತುಬದ್ಧ ಯು/ಎ ಸಟರ್ಿಫಿಕೇಟ್
   ಮುಂಬೈ: ತೀವ್ರ ವಿವಾದಕ್ಕೆ ಗುರಿಯಾಗಿದ್ದ ಬಾಲಿವುಡ್ ನಿದರ್ೇಶಕ ಸಂಜಯ್ ಲೀಲಾ ಬನ್ಸಾಲಿ ನಿದರ್ೇಶನರದ ಪದ್ಮಾವತಿ ಚಿತ್ರಕ್ಕೆ ಕೊನೆಗೂ ಸೆನ್ಸಾರ್ ಬೋಡರ್್ ಷರತ್ತಿನ ಮೇಲೆ ಯು/ಎ ಸಟರ್ಿಫಿಕೇಟ್ ನೀಡಲು ನಿರ್ಧರಿಸಿದೆ.
    ಚಿತ್ರದಲ್ಲಿ ಒಟ್ಟಾರೆ 26 ದೃಶ್ಯಗಳಿಗೆ ಕತ್ತರಿ ಪ್ರಯೋಗ ಮಾಡಿ ಹಾಗೂ ಚಿತ್ರದ ಹೆಸರನ್ನು ಪದ್ಮಾವತಿಗೆ ಬದಲಾಗಿ ಪದ್ಮಾವತ್ ಎಂದು ಬದಲಿಸುವಂತೆ ಸೆನ್ಸಾರ್ ಬೋಡರ್್ ಚಿತ್ರ ತಂಡಕ್ಕೆ ಆದೇಶಿಸಿದ್ದು ಬದಲಾವಣೆಗಳು ಆದ ನಂತರ ಸಟರ್ಿಫಿಕೇಟ್ ನೀಡುವುದಾಗಿ ಸೆನ್ಸಾರ್ ಬೋಡರ್್ ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿದೆ.
   ಚಿತ್ರದ ನಿಮರ್ಾಪಕರು ಮತ್ತು ಸಮಾಜದ ಸ್ವಾಸ್ಥವನ್ನು ಗಮನದಲ್ಲಿಟ್ಟುಕೊಂಡು ಸಮತೋಲನವನ್ನು ಕಾಯ್ದುಕೊಳ್ಳಲಾಗಿದೆ. ಚಿತ್ರದ ಸುತ್ತಲಿನ ಸಂಕೀರ್ಣತೆಗಳು ಮತ್ತು ಕಳವಳಗಳನ್ನು ಪರಿಗಣಿಸಿ ನಾವು ಈ ಚಿತ್ರದ ಸೆನ್ಸಾರ್ ಗಾಗಿ ಸಮಿತಿಯೊಂದನ್ನು ರಚಿಸಿದ್ದೇವು ಅಂತೆ ಹಲವು ಬದಲಾವಣೆಗಳಿಗೆ ಸಮಿತಿ ಶಿಫಾರಸು ಮಾಡಿದೆ ಎಂದು ಸೆನ್ಸಾರ್ ಬೋಡರ್್ ಎಎನ್ಐ ಸುದ್ದಿ ಸಂಸ್ಧೆಗೆ ತಿಳಿಸಿದೆ.
ಪದ್ಮಾವತಿ ಭಾರೀ ಬಜೆಟ್ ನ ಚಿತ್ರವಾಗಿದ್ದು ಇದಕ್ಕಾಗಿ ನಿಮರ್ಾಪಕರು 190 ಕೋಟಿ ವ್ಯಯಿಸಿದ್ದಾರೆ. ಇನ್ನು ಚಿತ್ರದಲ್ಲಿ ಬಾಲಿವುಡ್ ನಟಿ ದಿಪೀಕಾ ಪಡುಕೋಣೆ, ರಣವೀರ್ ಸಿಂಗ್ ಮತ್ತು ಶಾಹಿದ್ ಕಪೂರ್ ಅಭಿನಯಿಸಿದ್ದಾರೆ.
   ಪದ್ಮಾವತಿ ಚಿತ್ರದಲ್ಲಿ ರಜಪೂತ್ ಮನೆತನಕ್ಕೆ ಅಪಮಾನ ಮಾಡಲಾಗಿದೆ ಎಂದು ಆರೋಪಿಸಿ ರಾಜಸ್ತಾನದಲ್ಲಿ ಪ್ರತಿಭಟನೆಗಳು ನಡೆಸಿದ್ದವು. ಚಿತ್ರದ ಬಿಡುಗಡೆ ಮಾಡಲು ಅವಕಾಶ ನೀಡುವುದಿಲ್ಲ ಕಣರ್ಿ ಸೇನೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries