HEALTH TIPS

ಯಾವುದೇ ಶೀರ್ಷಿಕೆಯಿಲ್ಲ

Top Post Ad

Click to join Samarasasudhi Official Whatsapp Group

Qries

              ಎಲ್ಪಿಜಿ ಸಿಲೆಂಡರ್ ಗಳ ಮಾಸಿಕ ದರ ಏರಿಕೆ ಆದೇಶ ವಾಪಾಸ್, ಕೇಂದ್ರ ಸಕರ್ಾರದ ಮಹತ್ವದ ತೀಮರ್ಾನ
    ನವದೆಹಲಿ: ಪ್ರತಿ ತಿಂಗಲೂ ಗೃಹ ಬಳಕೆ ಎಲ್ಪಿಜಿ ಸಿಲಿಂಡರ್ ಬೆಲೆಗಳನ್ನು ನಿಯಮಿತವಾಗಿ ಹೆಚ್ಚಳ ಮಾಡುವ ತನ್ನ ಆದೇಶವನ್ನು ಸಕರ್ಾರ ಹಿಂದಕ್ಕೆ ಪಡೆದಿದೆ ಎಂದು ಮಾದ್ಯಮ ವರದಿಯೊಂದು ತಿಳಿಸಿದೆ.
   ಬಡವರಿಗೆ ಉಚಿತ ಅಡಿಗೆ ಅನಿಲ ವಿತರಿಸುವ ಉಜ್ವಲ ಯೋಜನೆಗೆ ಈ ಆದೇಶ ವಿರುದ್ಧವಾಗಿದೆ ಎನ್ನುವ ಕಾರಣಕ್ಕೆ ಈ ನಿಧರ್ಾರಕ್ಕೆ ಬಂದಿರುವುದಾಗಿ ಸಕರ್ಾರ ತಿಳಿಸಿದೆ. ಆದರೆ ಸಬ್ಸಿಡಿ ಸಿಲೆಂಡರ್ ಬೆಲೆಗಳಲ್ಲಿ ಅಕ್ಟೋಬರ್ ನಂತರವೂ ಏರಿಕೆಯಾಗಿದೆ ಎಂಡು ಮೂಲಗಳು ಹೇಳಿವೆ.
   2016ರ ಜೂನ್ನಿಂದ ಗೃಹ ಬಳಕೆ ಸಿಲಿಂಡ್ ಬೆಲೆಯನ್ನು ಪ್ರತಿ ತಿಂಗಳು 4 ರೂ. ನಂತೆ ಹೆಚ್ಚಿಸಲು ತೈಲ ಸಂಸ್ಥೆಗಳಿಗೆ ಸಕರ್ಾರ ಸೂಚಿಸಿತ್ತು.  ಆದರೆ ಅಕ್ಟೋಬರ್ ನಿಂದ ಈ ಆದೇಶವನ್ನು ಹಿಂಪಡೆದಿದ್ದು ಸಂಸ್ಥೆಗಳು ಅಡಿಗೆ ಅನಿಲ ಸಿಲೆಂಡರ್ ಗಳ ಬೆಲೆಗಳಲ್ಲಿ ಏರಿಕೆ ಮಾಡಿಲ್ಲ.  ಈ ಆದೇಶ ಜಾರಿಯಾದ ನಂತರದಲ್ಲಿ ಸಿಲೆಂಡರ್ ಬೆಲೆಗಳು ಪ್ರತಿ ತಿಂಗಳು ಏರುತ್ತಿದ್ದು ಸಬ್ಸಿಡಿ ಅಡುಗೆ ಅನಿಲದ ಬೆಲೆ 76.5 ರೂ. ಏರಿಕೆ ಕಂಡಿದೆ.

Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.
Qries