ಸ್ವದೇಶೀ ನಿಮರ್ಿತ ಸೂಪರ್ ಸಾನಿಕ್ ಇಂಟರ್ ಸೆಪ್ಟರ್ ಕ್ಷಿಪಣಿ ಪರೀಕ್ಷೆ ಯಶಸ್ವಿ
ಭುವನೇಶ್ವರ್: ಸ್ವದೇಶೀ ನಿಮರ್ಿತ ಖಂಡಾಂತರ ಕ್ಷಿಪಣಿಯನ್ನು ಕೆಳ ಹಂತದಲ್ಲಿ ಹೊಡೆದುರುಳಿಸಬಲ್ಲ ಸೂಪರ್?ಸಾನಿಕ್? ಇಂಟರ್?ಸೆಪ್ಟರ್? ಕ್ಷಿಪಣಿಯ ಪರೀಕ್ಷೆ ಯಶಸ್ವಿಯಾಗಿದೆ.
ಒಡಿಶಾದಲ್ಲಿರುವ ಅಬ್ದುಲ್ ಕಲಾಂ ದ್ವೀಪದಲ್ಲಿ ಗುರುವಾರ ಕ್ಷಿಪಣಿ ಪರೀಕ್ಷೆ ನಡೆಸಲಾಗಿದ್ದು ಇದು ಅಡ್ವಾನ್ಸ್ ಏರ್ ಡಿಫೆನ್ಸ್ನ ಭಾಗವಾಗಿದೆ ಎಂದು ರಕ್ಷಣಾ ಇಲಾಖೆ ತಿಳಿಸಿದೆ.
ಈ ಹಿಂದೆಯೂ ಸಹ ಇದೇ ವರ್ಷ ಫೆಬ್ರವರಿ 11 ಮತ್ತು ಮಾಚರ್್- 1 ರಂದು ಕ್ಷಿಪಣಿ ಪರೀಕ್ಷೆ ನಡೆಸಲಾಗಿತ್ತು. ಆ ಎರಡು ಪರೀಕ್ಷೆಗಳೂ ಯಶಸ್ವಿಯಾಗಿದ್ದವು. ಇಂದಿನ ಕ್ಷಿಪಣಿ ಪರೀಕ್ಷೆಯಲ್ಲಿ ಹಲವು ಮಾನದಂಡಗಳ ಅಡಿಯಲ್ಲಿ ಪರಿಶೀಲನೆ ನಡೆದಿದ್ದು ಇದು ಸಹ ಅತ್ಯಂತ ಯಶಸ್ವಿಯಾಗಿದೆ ಎಂದು ರಕ್ಷಣಾ ಇಲಾಖೆ ಮೂಲಗಳು ತಿಳಿಸಿವೆ.
ಕ್ಷಿಪಣಿಯಲ್ಲಿ ನ್ಯಾವಿಗೇಷನ್? ವ್ಯವಸ್ಥೆ, ಅತ್ಯಾಧುನಿಕ ಕಂಪ್ಯೂಟರ್, ಎಲೆಕ್ಟ್ರೋ ಮೆಕಾನಿಕಲ್ ಆಕ್ಟಿವೇಟರ್ಗಳನ್ನು ಜೋಡಣೆ ಮಾಡಲಾಗಿದ್ದು ಕ್ಷಿಪಣಿಯು ಒಟ್ಟು 7.5 ಮೀಟರ್ ಉದ್ದವಿದೆ. ವೈರಿ ರಾಷ್ಟ್ರಗಳ ದಾಳಿಯನ್ನು ಸಮರ್ಥವಾಗಿ ತಡೆಯುವ ಸಾಮಥ್ರ್ಯ ಈ ಕ್ಷಿಪಣಿ ಇದೆ.