ಲಿಂಗಾಧಾರಿತ ವೇತನ ತಾರತಮ್ಯ ಜಾಗತಿಕ ಸಮಸ್ಯೆ: ಪ್ರಿಯಾಂಕ ಚೋಪ್ರಾ
ನವದೆಹಲಿ: ಲಿಂಗಾಧಾರಿತ ವೇತನ ತಾರತಮ್ಯ ಕುರಿತು ಆಗಾಗ ಚಚರ್ೆಯಾಗುತ್ತಲೇ ಇರುತ್ತದೆ. ಈ ವಿಷಯವಾಗಿ ?ಗ್ಲೋಬಲ್ ಸ್ಟಾರ್? ಖ್ಯಾತಿಯ ನಟಿ ಪ್ರಿಯಾಂಕಾ ಚೋಪ್ರಾ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಲಿಂಗಾಧಾರಿತ ವೇತನ ತಾರತಮ್ಯ ಎಂಬುದು ಜಾಗತಿಕ ಸಮಸ್ಯೆ ಮತ್ತು ಪ್ರತಿ ವೃತ್ತಿಯಲ್ಲಿ ಇದೆ ಎಂದು ?ಬೇ ವಾಚ್? ಚಿತ್ರದ ನಟಿ ಪ್ರಿಯಾಂಕ ಚೋಪ್ರಾ ಹೇಳಿದ್ದಾರೆ.
ಲಿಂಗಾಧಾರಿತ ವೇತನ ತಾರತಮ್ಯ ಜಾಗತಿಕ ಸಮಸ್ಯೆ ಎಂದು ನಾನು ಭಾವಿಸುತ್ತೇನೆ. ಮಹಿಳೆಯರಿಗಿಂತ ಪುರುಷರಿಗೆ ಹೆಚ್ಚಿನ ವೇತನ ಪಾವತಿಸುವುತ್ತಿರುವುದರಲ್ಲಿ ಉದ್ಯಮ ವಲಯ ಸೇರಿದಂತೆ ಹಾಲಿವುಡ್ ಹಾಗೂ ಬಾಲಿವುಡ್ ಭಿನ್ನವಾಗಿಲ್ಲ. ಇದೊಂದು ದೊಡ್ಡ ಸಮಸ್ಯೆ. ಇದು, ಕೇವಲ ಸಿನಿಮಾ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿಲ್ಲ ಎಂದು ಭಾವಿಸುತ್ತೇನೆ ಎಂದು ಪ್ರಿಯಾಂಕಾ ಚೋಪ್ರಾ ಹೇಳಿದ್ದಾರೆ. ಈ ಕುರಿತು ಎಎನ್ಐ ವರದಿ ಮಾಡಿದೆ.