HEALTH TIPS

ಯಾವುದೇ ಶೀರ್ಷಿಕೆಯಿಲ್ಲ

             ಎನ್ ಎಸ್ ಎಸ್ ವಿದ್ಯಾಥರ್ಿಗಳಿಂದ ಬಟ್ಟೆ ಚೀಲ ವಿತರಣೆ
   ಛಜಥಿತಿಜಿಞ:    ಮುಂಡಿತಡ್ಕದಲ್ಲಿ ನಡೆಯುವ  ಕಾಟುಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಹೈಯರ್ ಸೆಕೆಂಡರಿ ಶಾಲೆಯ ಎನ್ ಎಸ್ ಎಸ್ ಶಿಬಿರದ ಭಾಗವಾಗಿ ಬದಿಯಡ್ಕ ವ್ಯಾಪಾರಿಗಳಿಗೆ  ಉಚಿತ ಬಟ್ಟೆ ಚೀಲ ವಿತರಿಸಿ,ಪ್ಲಾಸ್ಟಿಕ್ ಬಳಕೆಯ ದುಷ್ಪರಿಣಾಮ ದ ಬಗ್ಗೆ ವಿವರಿಸಿ,ಸಾಮಾನು ಗಳನ್ನು ವಿತರಿಸಲು ಬಟ್ಟೆ ಚೀಲ ಉಪಯೋಗಿಸುವಂತೆ ವಿನಂತಿಸಿದರು. ,ಎನ್ ಎಸ್ ಎಸ್ ಯೋಜನಾಧಿಕಾರಿ ಸಂದೀಪ್ ಕುಮಾರ್ ಎನ್ ವಿ, ಶಿಕ್ಷಕ ಮಹೇಶ್ ಏತಡ್ಕ,ವಿದ್ಯಾಥರ್ಿಗಳಾದ ದುಗರ್ಾ ಪ್ರಸಾದ್,ಅಭಿಲಾಶ್, ಶಶಾಂಕ,ಮನೋಜ್,ಅವಿನಾಶ್ ವಿತರಣೆಯ ನೇತೃತ್ವ ವಹಿಸಿದರು.
 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries