ಆದೂರು ಶಾಲೆಯ ಎಸ್ಪಿಸಿ ಶಿಬಿರ ಸಂಪನ್ನ
ಮುಳ್ಳೇರಿಯ: ಆದೂರು ಸರಕಾರಿ ಹೈಯರ್ ಸೆಕೆಂಡರೀ ಶಾಲೆಯಲ್ಲಿ ಸ್ಟೂಡೆಂಟ್ ಪೊಲೀಸ್ ಕೆಡೇಟ್ಗಳ(ಎಸ್ಪಿಸಿ) ಮೂರು ದಿನಗಳ ಕ್ರಿಸ್ಮಸ್ ಶಿಬಿರ ಸಂಪನ್ನಗೊಂಡಿತು.
ಶಾಲೆಯ ಸಭಾಂಗಣದಲ್ಲಿ ನಡೆದ ಸಮಾರೋಪ ಸಮಾರಂಭವನ್ನು ಆದೂರು ಪೊಲೀಸ್ ಠಾಣೆಯ ಎಸ್ಐ ಪ್ರಶೋಬ್ ಉದ್ಘಾಟಿಸಿದರು. ರಕ್ಷಕ ಶಿಕ್ಷಕ ಸಂಘದಬ್ಧ್ಯಕ್ಷ ಮುಹಮ್ಮದ್ ಪಟ್ಟಾಂಗ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಶಿಕ್ಷಕ ಬಾಲಕೃಷ್ಣ.ಜಿ, ಡ್ರಿಲ್ ಇನ್ಸ್ಫೆಕ್ಟರ್ ಪ್ರಿಯೇಶ್, ಶಿಕ್ಷಕರಾದ ಪ್ರಕಾಶ್.ಯಂ, ಇಂದಿರಾ, ವನಜಾ, ಸಿಬ್ಬಂದಿ ಗೋಪಿ ಮೊದಲಾದವರು ಉಪಸ್ಥಿತರಿದ್ದರು.
ಸಿಪಿಒ ಮುಹಮ್ಮದ್ ಸಲೀಮ್ ಸ್ವಾಗತಿಸಿ, ವಂದಿಸಿದರು.
ಫಯರ್ಮೇನ್ ಗೋಪಾಲಕೃಷ್ಣ, ಅಜಿತ್.ಸಿ.ಕಳನಾಡು, ಶ್ರೀಧರ ಭಟ್, ಯೂಸುಫ್.ಕೆ, ಸೀನಾ ಮ್ಯಾಥ್ಯು ಮೊದಲಾದವರು ವಿವಿಧ ತರಗತಿಗಳನ್ನು ನಡೆಸಿಕೊಟ್ಟರು.