HEALTH TIPS

ಯಾವುದೇ ಶೀರ್ಷಿಕೆಯಿಲ್ಲ

Top Post Ad

Click to join Samarasasudhi Official Whatsapp Group

Qries

        ಗ್ರೂಪ್ ಚಾಟ್ ಗಳಲ್ಲಿ 'ರಿಪ್ಲೆ ಪ್ರೈವೆಸಿ' ಆಯ್ಕೆಯನ್ನು ತಪ್ಪಾಗಿ ಸಕ್ರಿಯಗೊಳಿಸಿದ ವಾಟ್ಸ್ ಅಪ್!
      ಲಂಡನ್: : ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಷನ್ ವಾಟ್ಸ್ ಅಪ್ ತನ್ನ ಬೀಟಾ ಆವೃತ್ತಿಯಲಿ 'ರಿಪ್ಲೇ ಪ್ರೈವೆಸಿ ' ವೈಶಿಷ್ಟ್ಯವನ್ನು ಸಕ್ರಿಯ ಗೊಳಿಸಿದ್ದು, ಅದು ಬಳಕೆದಾರರು ಒಂದು ಗ್ರೂಪ್ ನ ಸದಸ್ಯರಿಗೆ ಖಾಸಗಿ ಸಂದೇಶವನ್ನು ಕಳುಹಿಸಲು ಅನುವು ಮಾಡಿಕೊಡುತ್ತದೆ. ಈ ಸಂದೇಶ ಕಳಿಸಿದ್ದದ್ದು ಗ್ರೂಪ್ ನ ಇತರೆ ಸದಸ್ಯರಿಗೂ ತಿಳಿಯುವುದಿಲ್ಲ.
   ಸದ್ಯ ಈ ವೈಶಿಷ್ಟ್ಯವು ಅಭಿವೃದ್ದಿ ಹಂತದಲ್ಲಿದ್ದು ಇತರೆ ವೈಶುಇಷ್ಟ್ಯಗಳೊಡನೆ ಬಹು ಬೇಗನೇ ಸಕ್ರಿಯ ಗೊಳ್ಳಲಿದೆ ಎಂದು ಇಥಠಿಡಿಜ.ಛಿಠ.ಣಶೇಳಿದೆ. ಈ ವೈಶಿಷ್ಟ್ಯವು ಹಲವಾರು ಬೀಟಾ ಆವೃತ್ತಿಗಳಲ್ಲಿ ಇದು ಕಾಣಿಸಿಕೊಂಡಿದೆ. ಸಂಸ್ಥೆಯು ಅಭಿಯೋಜಕರು ಈ ವೈಶಿಷ್ಟ್ಯವನ್ನು ತಪ್ಪಾಗಿ ಸಕ್ರಿಯಗೊಳಿಸಿದ್ದಾರೆ ಎಂದು ಜನಪ್ರಿಯ ಚಾಟ್ ಅಪ್ಲಿಕೇಷನ್ ವೆಬ್ ಬೀಟಾ ಇನ್ಫೋ ದೃಢಪಡಿಸಿದ

Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.
Qries