ಕತಾರ್ ಕಬ್ಬಡಿಯಲ್ಲಿ ಕೇರಳ ಪ್ರಥಮ
ಕುಂಬಳೆ: ಕತಾರ್ರಾಷ್ಟ್ರದಲ್ಲಿ ನಡೆದ ಕಬಡ್ಡಿ ಕ್ರೀಡಾಕೂಟದಲ್ಲಿ ಕೇರಳದ ಬ್ಲಾಕ್ಕ್ಯಾಟ್ಸ್ ಮಕರ್ಿಯಾ ತಂಡ ಪ್ರಥಮ ಸ್ಥಾನದಲ್ಲಿ ಜಯಿಸಿದೆ. ಕತಾರ್ ಇಂಡಿಯನ್ ಫ್ರೆಂಡ್ಸ್ಓಲ್ಡ್ ಇಂಡಿಯನ್ ಸ್ಕೂಲ್ ಮೈದಾನದಲ್ಲಿ ಆಯೋಜಿಸಿದ್ದ ಕಬಡ್ಡಿ ಪಂದ್ಯಾವಳಿಯಲ್ಲಿ ಕೇರಳ ಕನರ್ಾಟಕದ ಹಲವು ತಂಡಗಳು ಭಾಗವಹಿಸಿದ್ದವು. ಡಿ.20ರಂದು ನಡೆದ ಪಂದ್ಯಾವಳಿಯಲ್ಲಿ ದ್ವಿತೀಯ ಸ್ಥಾನಿಯಾಗಿ ತುಳು ಕೂಟ ಹೊರಹೊಮ್ಮಿದ್ದು, ತೃತೀಯ ಹಾಗೂ ಚತುರ್ಥವಾಗಿ ಸ್ಥಾನಿಯಾಗಿ ತ್ರಿಶೂರ್ ಹಾಗೂ ಎಸ್.ಕೆ.ಎಂ.ಡಬ್ಲ್ಯು ಕತಾರ್ ಕ್ರಮವಾಗಿ ಪಡೆದುಕೊಂಡಿದೆ.