ಕಯ್ಯಾರು ಕಜೆ ದೇಗುಲದಲ್ಲಿ ಮಂಡಲ ಪೂಜೆ
ಉಪ್ಪಳ: ಜೋಡುಕಲ್ಲು ಕಯ್ಯಾರು ಕಜೆ ಶ್ರೀ ಜನಾರ್ದನ ದೇವಸ್ಥಾನದಲ್ಲಿ ವಷರ್ಾವಧಿ ಮಂಡಲ ಪೂಜೆಯು ಜ.3 ಮತ್ತು 4ರಂದು ನಡೆಯಲಿದೆ. ಜ.3ರಂದು ಬೆಳಿಗ್ಗೆ 9ಕ್ಕೆ ನಾಗದೇವರಿಗೆ ತಂಬಿಲ ಸೇವೆ, 10ಗಂಟೆಗೆ ಗಣಪತಿ ಹೋಮ, ಕಲಶಾಭಿಷೇಕ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, 1ರಿಂದ ಅನ್ನ ಸಂತರ್ಪಣೆ, ಸಂಜೆ 6.30ಕ್ಕೆ ರಂಗಪೂಜೆ, ಯುವಭಾರತಿ ಬೊಳಂಪಾಡಿ ಇದರ ಪ್ರಥಮ ವಾಷರ್ಿಕೋತ್ಸವದ ಪ್ರಯುಕ್ತ ಖ್ಯಾತ ಗಾಯಕ ಪ್ರಕಾಶ್ ಕೆ.ಮಹದೇವನ್ ಮತ್ತು ಬಳಗ ಮಂಗಳೂರು ಇವರಿಂದ ಭಕ್ತಿ ರಸಮಂಜರಿ ಹಾಗೂ ಖ್ಯಾತ ಹಾಸ್ಯ ಕಲಾವಿದ ವಿಸ್ಮಯ್ ವಿನಾಯಕ್ ಇವರಿಂದ ಹಾಸ್ಯ ರಸ ಸಂಜೆ ಕಾರ್ಯಕ್ರಮ, ರಾತ್ರಿ 9.30ಕ್ಕೆ ದೇವರ ಬಲಿ, ಪಾಂಡ್ಯಡ್ಕದಿಂದ ಶ್ರೀ ಮುಂಡಾಲ್ತಾಯಿ ದೈವದ ಭಂಡಾರ ಬಂದು ಶ್ರೀ ದೇವರ ಭೇಟಿ, ವಸಂತ ಕಟ್ಟೆ ಪೂಜೆ ಜರಗಲಿದೆ.
ಜ.4ರಂದು ಬೆಳಿಗ್ಗೆ 9.30ರಿಂದ ದೇವರ ಬಲಿ, ಬಟ್ಟಲು ಕಾಣಿಕೆ, ರಾಜಾಂಗಣ ಪ್ರಸಾದ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಮಂತ್ರಾಕ್ಷತೆ, 1ಗಂಟೆಗೆ ಅನ್ನ ಸಂತರ್ಪಣೆ, ರಾತ್ರಿ 8ಗಂಟೆಗೆ ಶ್ರೀ ಮುಂಡಾಲ್ತಾಯಿ ದೈವದ ನೇಮ ನಡೆಯಲಿದೆ.