ಯಕ್ಷಗಾನ ಬಣ್ಣಗಾರಿಕೆ ಉಚಿತ ತರಬೇತಿ ಶಿಬಿರ
ಕುಂಬಳೆ: ಬಣ್ಣದ ಮಹಾಲಿಂಗ ಯಕ್ಷ ಪ್ರತಿಷ್ಠಾನ ಪುತ್ತೂರು ಇದರ ವತಿಯಿಂದ ಡಿ. 30 ರಂದು ಶನಿವಾರ ಮತ್ತು 31 ಭಾನುವಾರ ಸೀತಾಂಗೋಳಿ ಸಮೀಪದ ಪಳ್ಳತ್ತಡ್ಕದಲ್ಲಿರುವ ಮನೋಹರರವರ ಸ್ವಗೃಹ 'ಮನಸ್ವಿ'ಯ ಹೊರಾಂಗಣದಲ್ಲಿ ಯಕ್ಷಗಾನ ಕಲಾಸಕ್ತರಿಗೆ ಮತ್ತು ವಿದ್ಯಾಥರ್ಿಗಳಿಗಾಗಿ ಯಕ್ಷಗಾನ ಪ್ರಾಥಮಿಕ ಬಣ್ಣಗಾರಿಕೆಯ ದ್ವಿದಿನ ತರಬೇತಿ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.
ಶನಿವಾರ ಪೂವರ್ಾಹ್ನ 10.00 ಗಂಟೆಗೆ ತೆಂಕುತಿಟ್ಟಿನ ಹಿರಿಯ ಕಲಾವಿದ ಯಕ್ಷನಾಟ್ಯಾಚಾರ್ಯ ದಿವಾಣ ಶಿವಶಂಕರ ಭಟ್ ಶಿಬಿರವನ್ನು ಉದ್ಘಾಟಿಸುವರು. ಶಿಬಿರದಲ್ಲಿ ಭಾಗವಹಿಸುವವರು ಶನಿವಾರ ಪೂವರ್ಾಹ್ನ 9.30 ಕ್ಕೆ ಶಿಬಿರ ನಡೆಯುವ ಸ್ಥಳದಲ್ಲಿ ಹಾಜರಿರಬೇಕು. ಶಿಬಿರಾಥರ್ಿಗಳು ಒಂದು ಕನ್ನಡಿ, ಬಣ್ಣ ಒರೆಸುವ ಬಟ್ಟೆ ಮತ್ತು ತೆಂಗಿನ ಗರಿಯ ಕಡ್ಡಿಗಳನ್ನು ತರಬೇಕು. ಶಿಬಿರವು ಸಂಪೂರ್ಣ ಉಚಿತವಾಗಿರುತ್ತದೆ ಎಂದು ಸಂಘಟಕರು ತಿಳಿಸಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ 7907516545 ಎಂಬ ಮೊಬೈಲ್ ಸಂಖ್ಯೆಯನ್ನು ಸಂಪಕರ್ಿಸಬಹುದು.