ಪಯಸ್ವಿನಿ ನದಿಯ ತೀರದಲ್ಲಿ ಶಿಬಿರ
ಮುಳ್ಳೇರಿಯ: ಬಾಲಸಂಘ ಕಾರಡ್ಕ ಗ್ರಾಮ ಸಮಿತಿಯು ಅಡ್ಕತ್ತೊಟ್ಟಿ ಪಯಸ್ವಿನಿ ನದಿಯ ತೀರದಲ್ಲಿ ಒಂದು ದಿನದ ಶಿಬಿರ ನಡೆಸಿತು.
ಸಂಘಟನಾ ಸಮಿತಿ ಅಧ್ಯಕ್ಷ ಸತೀಶನ್ ಅಡ್ಕತ್ತೊಟ್ಟಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಬಾಲಸಂಘದ ಏರಿಯಾ ಕಾರ್ಯದಶರ್ಿ ವಿಶಾಖ್ ಶಿಬಿರವನ್ನು ಉದ್ಘಾಟಿಸಿದರು. ವಲಯ ಅಧ್ಯಕ್ಷೆ ಮೃದುಲಾ, ಬಾಲಸಂಘದ ವಲಯ ಸಂಚಾಲಕ ರತೀಶನ್.ಕೆ, ಕಾರಡ್ಕ ಗ್ರಾಮ ಸಮಿತಿ ಸಂಚಾಲಕ ಕೆ.ವಿ.ನವೀನ್, ಕಾರ್ಯದಶರ್ಿ ಸುಜಯ ಕರ್ಮಂತೋಡಿ, ಅಧ್ಯಕ್ಷ ಕೃಜೇಶ್ ಅಡ್ಕ, ಸಿಪಿಎಂ ನೇತಾರರಾದ ಕೆ.ಶಂಕರನ್, ಮೋಹನನ್ ಕಾರಡ್ಕ, ಎ.ವಿಜಯ ಕುಮಾರ್, ಸಿ.ಕೆ.ವಿಜಯ ಕುಮಾರ್, ಬಿ.ರಾಧಾಕೃಷ್ಣನ್ ಉಪಸ್ಥಿತರಿದ್ದರು. ವಲಯ ಸಂಚಾಲಕ ಕೆ.ರತೀಶನ್ ಕ್ರಿಸ್ಮಸ್ ಕೇಕ್ ಕತ್ತರಿಸಿದರು. ಪಕ್ಷದ ಹಿರಿಯ ನೇತಾರ ಮಾಲಿಂಗು ಮಕ್ಕಳಿಗೆ ಬಹುಮಾನ ನೀಡಿದರು.
ಕುಂಞಿಕೃಷ್ಣನ್ ಮಡಿಕೆ`, ಅಶೋಕನ್, ಜಯನ್ ಕಾರಡ್ಕ ತರಗತಿ ನಡೆಸಿಕೊಟ್ಟರು.
ಶ್ರುತಿ ಅಡ್ಕತ್ತೊಟ್ಟಿ ಸ್ವಾಗತಿಸಿ, ರಾಜನ್.ಎ.ಟಿ ವಂದಿಸಿದರು.