ಮಹಿಳಾ ಬಳಗದಿಂದ ತಾಳಮದ್ದಳೆ
ಪೆರ್ಲ: ಕಾಟುಕುಕ್ಕೆ ಶ್ರೀ ಸುಬ್ರಾಯ ದೇವಸ್ಥಾನದಲ್ಲಿ ನಡೆಯುತ್ತಿರುವ ಧನು ಪೂಜಾ ಕಾರ್ಯಕ್ರಮದ ಸಂದರ್ಭ ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಕಾತರ್ಿಕೇಯ ಚಾರಿಟೇಬಲ್ ಟ್ರಸ್ಟ್ ಸಹಭಾಗಿತ್ವದಲ್ಲಿ ಕಾಟುಕುಕ್ಕೆ ಮಹಿಳಾ ಯಕ್ಷಗಾನ ಬಳಗದವರಿಂದ ಸುಭದ್ರ ಕಲ್ಯಾಣ ಎಂಬ ಯಕ್ಷಗಾನ ತಾಳಮದ್ದಳೆ ಜರಗಿತು.
ಸುಭದ್ರೆಯಾಗಿ ಪವಿತ್ರ ಎಸ್ ಶೆಟ್ಟಿ ,ಕೃಷ್ಣನಾಗಿ ರಾಜಶ್ರೀ ಟಿ ರೈ , ಸತ್ಯಭಾಮೆಯಾಗಿ ಉಮಾ ಆರ್ ರಾವ್ , ಬಲಭದ್ರನಾಗಿ ಸುಮಲತಾ ಜೆ. ಭಂಡಾರಿ, ಅಜರ್ುನ ಹಾಗೂ ಎರಡನೇ ಬಲಭದ್ರನಾಗಿ ಅಕ್ಷತಾರಾಜ್ ಪೆರ್ಲ ಭಾಗವಹಿಸಿದರು. ಭಾಗವತರಾಗಿ ಸನ್ನಿಧಿ ಟಿ ರೈ ಪೆರ್ಲ , ಚೆಂಡೆಯಲ್ಲಿ ಅನೂಪ್ ಸ್ವರ್ಗ, ಮದ್ದಳೆಯಲ್ಲಿ ನಾರಾಯಣ ಶರ್ಮ ಸಹಕರಿಸಿದರು.