ಕೋಳ್ಯೂರು ಕ್ಷೇತ್ರ ವಷರ್ಾವಧಿ ಜಾತ್ರೆ
ಮಂಜೇಶ್ವರ: ಕೋಳ್ಯೂರು ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ ವಷರ್ಾವಧಿ ಜಾತ್ರೆ ಮತ್ತು ಮಂಡಲ ಪೂಜೆ ಮಹೋತ್ಸವವು ಜ.1ರಿಂದ 3ರ ವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿದೆ. ವಕರ್ಾಡಿ ವೇದಮೂತರ್ಿ ಗಣೇಶ ತಂತ್ರಿಗಳು ನೇತೃತ್ವ ವಹಿಸುವರು.
ಜ.1ರಂದು ರಾತ್ರಿ 7ಗಂಟೆಗೆ ಕೋಳ್ಯೂರುಪದವು ಸಾರ್ವಜನಿಕ ಶ್ರೀ ಸತ್ಯನಾರಾಯಣ ಸೇವಾ ಸಮಿತಿಯ ವತಿಯಿಂದ ಭಜನೆ, 8ಗಂಟೆಗೆ ಶ್ರೀ ದೇವರಲ್ಲಿ ಪ್ರಾರ್ಥನೆ, ಶ್ರೀ ದೇವರಿಗೆ ಕಾತರ್ಿಕ ಪೂಜೆ, ಬಲಿ ಉತ್ಸವ, ಜ.2ರಂದು ಬೆಳಿಗ್ಗೆ 6ಗಂಟೆಗೆ ಉಷ: ಪೂಜೆ, ಶ್ರೀ ನಾರಾಯಣ ದೇವರ ಬಲಿ ಉತ್ಸವ, 10.30ಕ್ಕೆ ತುಲಾಭಾರ ಸೇವೆ, ಮಧ್ಯಾಹ್ನ ಮಹಾಪೂಜೆ, ಬಲಿ ಉತ್ಸವ, ಅನ್ನ ಸಂತರ್ಪಣೆ, ರಾತ್ರಿ 7ಕ್ಕೆ ಉಷಾ ರವಿಶಂಕರ ಈರೋಡಿ ಮತ್ತು ಬಳಗದವರಿಂದ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ - ಸಂಗೀತಾರ್ಚನೆ, 8.30ಕ್ಕೆ ಬಯ್ಯತ ಬಲಿ, ಕಟ್ಟೆ ಪೂಜೆ, ಉತ್ಸವ, ರಾತ್ರಿಯ ಪೂಜೆ ಬಲಿ ನಡೆಯಲಿದೆ.
ಜ.3ರಂದು ಬೆಳಿಗ್ಗೆ 9ಗಂಟೆಗೆ ಸ್ಯಾಕ್ಸೋಪೋನ್ ವಾದನ, 10ಗಂಟೆಗೆ ಶ್ರೀ ದೇವರ ಬೆಳಗಿನ ಬಲಿ ಉತ್ಸವ, ಬಟ್ಟಲು ಕಾಣಿಕೆ, ರಾಜಾಂಗಣ ಪ್ರಸಾದ, ಮಧ್ಯಾಹ್ನ ಅನ್ನ ಸಂತರ್ಪಣೆ, ರಾತ್ರಿ ರಂಗಪೂಜೆ, ಭೂತಬಲಿ ಉತ್ಸವ, ಮಂತ್ರಾಕ್ಷತೆ, ಜ.7ರಂದು ಬೆಳಿಗ್ಗೆ 10ಗಂಟೆಗೆ ಮಂದ್ರಾಯಿ ದೈವದ ನೇಮ, ಜ.20ರಂದು ರಾತ್ರಿ ಶ್ರೀ ಮಹಾಗಣಪತಿ ದೇವರಿಗೆ ಮೂಡಪ್ಪ ಸೇವೆ, ಬಲಿ ಉತ್ಸವ, ಫೆಬ್ರವರಿ 16ರಂದು ಬ್ರಹ್ಮಕಲಶೋತ್ಸವದ ವಾಷರ್ಿಕೋತ್ಸವ ನೆರವೇರಲಿದೆ.