ವಿರಾಟ್ ಕೊಹ್ಲಿ ವಿಶ್ವದ ಅತ್ಯುತ್ತಮ ನಾಯಕ: ಎ.ಬಿ. ಡಿವಿಲಿಯಸರ್್
ವಿರಾಟ್ ಕೊಹ್ಲಿ ಹಾಗೂ ಅವರ ನೇತೃತ್ವದ ಕ್ರಿಕೆಟ್ ತಂಡ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿಯೂ ಉತ್ತಮ ಆಟವಾಡಿ ಹೊಸ ಇತಿಹಾಸ ನಿಮರ್ಿಸಲಿದೆ? ಎಂದು ಡಿವಿಲಿಯಸರ್್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನವದೆಹಲಿ: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ವಿಶ್ವದ ಅತ್ಯುತ್ತಮ ನಾಯಕ ಎಂದು ದಕ್ಷಿಣ ಆಫ್ರಿಕಾದ ಸ್ಫೋಟಕ ಬ್ಯಾಟ್ಸ್ಮನ್ ಎ.ಬಿ. ಡಿವಿಲಿಯಸರ್್ ಅಭಿಪ್ರಾಯಪಟ್ಟಿದ್ದಾರೆ.
ಜ.5 ರಿಂದ ಭಾರತ - ದಕ್ಷಿಣ ಆಫ್ರಿಕಾ ವಿರುದ್ಧದ ಕ್ರಿಕೆಟ್ ಸರಣಿ ಆರಂಭವಾಗಲಿದೆ.
ಯುವ ಆಟಗಾರರನ್ನು ಒಳಗೊಂಡಿರುವ ಭಾರತ ತಂಡ ಸರಣಿ ಆಡಲು ದಕ್ಷಿಣ ಆಫ್ರಿಕಾಕ್ಕೆ ಬರುತ್ತಿರುವುದರಿಂದ ಬಹಳ ಉತ್ಸುಕನಾಗಿದ್ದೇನೆ. ನಾನು ಭಾರತದ ವಿರುದ್ಧ ಆಡುತ್ತಿಲ್ಲ. ಆದರೆ ಇದು ಅದ್ಭುತ ಸರಣಿಯಾಗಲಿದೆ ಎಂದು ?ಸಂಡೇ ಟೈಮ್ಸ್? ಅಂಕಣದಲ್ಲಿ ಡಿವಿಲಿಯಸರ್್ ವಿವರಿಸಿದ್ದಾರೆ.

ದಕ್ಷಿಣ ಆಫ್ರಿಕಾ ನೆಲದಲ್ಲಿ ಭಾರತ ಇವರೆಗೂ ಟೆಸ್ಟ್ ಸರಣಿಯನ್ನು ಗೆದ್ದಿಲ್ಲ. 2011ರಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ 1?1 ರಲ್ಲಿ ಡ್ರಾ ಮಾಡಿಕೊಂಡಿದ್ದು ಇವರೆಗಿನ ಉತ್ತಮ ಫಲಿತಾಂಶವಾಗಿದೆ.
2016ರಲ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಗಾಯಗೊಂಡಿದ್ದ ಡಿವಿಲಿಯಸರ್್, ಬಳಿಕ ಎರಡು ವರ್ಷಗಳಿಂದ ಯಾವುದೆ ಟೆಸ್ಟ್ ಸರಣಿಯನ್ನು ಆಡಿರಲಿಲ್ಲ.