ಮಧೂರು ಶ್ರೀ ಮದರು ಮಹಾಮಾತೆ ಮೊಗೇರ ಸಮಾಜ ಲಾಂಛನ ಬಿಡುಗಡೆ
ಬದಿಯಡ್ಕ: ಮಧೂರು ಶ್ರೀ ಮದರು ಮಹಾಮಾತೆ ಮೊಗೇರ ಸಮಾಜ ಕಾಸರಗೋಡು ಜಿಲ್ಲಾ ಸಮಿತಿಯ ಅಧಿಕೃತ ಲಾಂಛನವನ್ನು ಕೊಡುಗೈ ದಾನಿ ಕಿಳಿಂಗಾರು ಸಾಯಿರಾಂ ಭಟ್ ಶುಕ್ರವಾರ ಬಿಡುಗಡೆ ಮಾಡಿದರು.
ಮೊಗೇರ ಸಮಾಜ ಸಮಿತಿಯ ಜಿಲ್ಲಾಧ್ಯಕ್ಷ ಆನಂದ ಕೆ. ಮವ್ವಾರು ಅಧ್ಯಕ್ಷತೆ ವಹಿಸಿದರು. ಸಾಹಿತಿ ರಾಧಾಕೃಷ್ಣ ಕೆ. ಉಳಿಯತ್ತಡ್ಕ, ರಾಮಪ್ಪ ಮಂಜೇಶ್ವರ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ವಸಂತ ಅಜೆಕ್ಕೋಡು, ಶಂಕರ ಡಿ, ರಾಮ ಪಟ್ಟಾಜೆ, ಕೃಷ್ಣದಾಸ್, ಚಂದ್ರ ನೀಚರ್ಾಲ್, ಗೋಪಾಲ ಡಿ. ಮೊದಲಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕೋಟ್ಸ್:
ಮದರು ಎಂಬ ಹೆಸರು ಕೇವಲ ಒಂದು ಹೆಸರಾಗುಳಿಯದೆ ಆ ಮಾತೆಗೆ ಸಲ್ಲಬೇಕಾದ ಗೌರವಾಧಾರಗಳನ್ನು ಕೊಡುವ ಪ್ರಯತ್ನ ಶ್ಲಾಘನೀಯ. ನೀವೆಲ್ಲರೂ ಜತೆಯಾಗಿ ಉನ್ನತವಾದ ಕಾರ್ಯಕ್ಕೆ ಮುಂದಾಗಿರುವುದು ಸಂತೋಷದ ವಿಚಾರ. ಒಳ್ಳೆಯ ಕೆಲಸಗಳಿಗೆ ಯಾವತ್ತೂ ದೇವರ ಆಶೀವರ್ಾದ ಇರುತ್ತದೆ. ಒಗ್ಗಟ್ಟಿನ ಪ್ರಯತ್ನದಿಂದ ಸಮಾಜದ ಆ ಮೂಲಕ ನಮ್ಮ ದೇಶದ ಅಭಿವೃದ್ಧಿ ಸಾಧ್ಯ.
- ಕಿಳಿಂಗಾರು ಸಾಯಿರಾಂ ಭಟ್