ಬಯಲು ಮುಚ್ಚುವುದು ಕ್ರಿಮಿನಲ್ ಆರೋಪವಾಗಿ ಸರಕಾರದ ಪರಿಗಣನೆ ಮಧ್ಯೆ ಪೊಸೋಟು ಬಳಿ ಬಯಲು ಮುಚ್ಚುಗಡೆ ಬಿರುಸು
ಮಂಜೇಶ್ವರ: ಬಯಲು ಪ್ರದೇಶಕ್ಕೆ ಮಣ್ಣು ಹಾಕಿ ಮುಚ್ಚುಗಡೆಗೊಳಿಸುವುದನ್ನು ಕ್ರಿಮಿನಲ್ ಅರೋಪವಾಗಿ ಅಧ್ಯಾದೇಶ ಹೊರಡಿಸಲು ರಾಜ್ಯ ಸರಕಾರ ನಿರ್ಧರಿಸಿರುವ ಮಧ್ಯೆ ಮಂಜೇಶ್ವರದ ಪೊಸೋಟು ಎಂಬಲ್ಲಿ ಖಸಗಿ ವ್ಯಕ್ತಿಯೊಬ್ಬ ತ್ವರಿತಗತಿಯಲ್ಲಿ ಬಯಲಿಗೆ ಮಣ್ನು ತುಂಬಿಸಿ ಮುಚ್ಚುಗಡೆಗೊಳಿಸುತ್ತಿರುವುದು ವಿವಾದವಾಗುತ್ತಿದೆ.
ಸರಕಾರದ ಆಧ್ಯಾದೇಶ ಬಾರದೇ ಇರುವ ಹಿನ್ನೆಲೆಯಲ್ಲಿ ಅಧಿಕಾರಿಗಳು ಇದನ್ನು ಕಂಡೂ ಕಾನದ ಜನ ಕುರುಡರಂತೆ ನಟಿಸುತ್ತಿರವುದಾಗಿ ನಾಗರಿಕರು ಹೇಳುತಿದ್ದಾರೆ.
ಹೊಸಂಗಡಿ ಸಮೀಪದ ಪೊಸೋಟು ಸೇತುವೆ ಬಳಿಯಿಂದ ಅರ್ಧ ಕಿಲೋ ಮೀಟರ್ ಪ್ರದೇಶದ ಬಯಲು ತುಂಬಿಸಿ ರಸ್ತೆ ನಿಮರ್ಿಸುತ್ತಿರುವುದಾಗಿ ದೂರಲಾಗಿದೆ.
ಬಯಲು ಮುಚ್ಚುಗಡೆಯನ್ನು ಕಡ್ದಾಯವಾಗಿ ತಡೆಯಲು ಸರಕಾರ ತೀಮರ್ಾನ ಕೈಗೊಂಡ ಬಳಿಕ ಬಯಲು ಮುಚ್ಚುಗಡೆಗೊಳಿಸಿ ರಸ್ತೆ ನಿಮರ್ಿಸಲು ಚಾಲನೆ ನೀಡಿರುವುದಾಗಿ ತಿಳಿದುಬಂದಿದೆ.
ಕೆಲವೇ ದಿನಗಳೊಳಗೆ 150 ಲೋಡ್ ಗಿಂತ ಹೆಚ್ಚು ಮಣ್ಣು ಬಯಲು ಪ್ರದೇಶದಲ್ಲಿ ತಂದ ಹಾಕಲಾಗಿರುವುದಾಗಿ ನಾಗರಿಕರು ಹೇಳುತಿದ್ದಾರೆ.