ಏರೆಗಾವಿಯೇ ಕಿರಿಕಿರಿ= ಸಂಸದರಿಗೆ ಇನ್ನೊಂದು ಕೆಲಸ: ಸವರ್ೆ ಮಾಡಿ
ಹೊಸದಿಲ್ಲಿ: ನರೇಂದ್ರ ಮೋದಿ ಅಪ್ಲಿಕೇಶನ್ ಅನ್ನು ಬಳಸದ್ದಕ್ಕೆ ಸ್ವಪಕ್ಷದ ಸಂಸದರನ್ನು ತರಾಟೆಗೆ ತೆಗೆದುಕೊಂಡಿದ್ದ ಪ್ರಧಾನಿ ನರೇಂದ್ರ ಮೋದಿ, ಇದೀಗ ಸಂಸದರಿಗೆ ಇನ್ನೊಂದು ಕೆಲಸ ವಹಿಸಿದ್ದಾರೆ. ತಮ್ಮ ಕ್ಷೇತ್ರದಲ್ಲಿ ಕೇಂದ್ರ ಸರಕಾರದ ಯೋಜನೆಗಳ ಪರಿಣಾಮದ ಬಗ್ಗೆ ರೂಪಿಸಲಾದ ಸವರ್ೆಗೆ ಸಂಸದರು ಪ್ರತಿಕ್ರಿಯಿಸಬೇಕೆಂದು ಸೂಚಿಸಲಾಗಿದೆ. ಯೋಜನೆಗಳು ಜನರ ಜೀವನದ ಮೇಲೆ ಯಾವ ಪರಿಣಾಮ ಬೀರಿವೆ ಎಂಬುದು ಈ ಸಮೀಕ್ಷೆಯಲ್ಲಿ ತಿಳಿದುಬರಲಿದೆ. ಇನ್ನೊಂದೆಡೆ ಅಧಿಕೃತ ಅಂಕಿ ಅಂಶಗಳ ಹೊರತಾಗಿ, ಯೋಜನೆಗಳ ಯಶಸ್ಸನ್ನು ಅಳೆಯಲು ಅನುವಾಗಲಿದೆ. ಇವೆಲ್ಲದರ ಜತೆಗೆ ಸಂಸದರು ಎಷ್ಟು ಸಕ್ರಿಯವಾಗಿದ್ದಾರೆ ಎಂಬುದು ಮೋದಿಗೆ ತಿಳಿಯಲಿದೆ.
ಕೆಲವೇ ದಿನಗಳ ಹಿಂದೆ ಸಂಸದೀಯ ಪಕ್ಷದ ಸಭೆಯಲ್ಲಿ ಸಂಸದರನ್ನು ತರಾಟೆಗೆ ತೆಗೆದುಕೊಂಡಿದ್ದ ಮೋದಿ, "ನರೇಂದ್ರ ಮೋದಿ ಆಪ್'ನಲ್ಲಿ ಕಳುಹಿ ಸಿದ ಸಂದೇಶಗಳಿಗೆ ಸಂಸದರು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದಿದ್ದರು. ಆಪ್ನಲ್ಲಿ ಸಂಸದರು ಸಕ್ರಿಯವಾಗಿರಬೇಕೆಂದೂ ಸೂಚಿಸಿದ್ದರು.