ಬಂಟರ ಕ್ರೀಡಾಕೂಟ
ಬದಿಯಡ್ಕ: ಕುಂಬಳೆ ಫಿರ್ಕ ಬಂಟ್ಸ್ ಸವರ್ೀಸ್ ಸೊಸೈಟಿ ಬದಿಯಡ್ಕ ಇದರ ಆಶ್ರಯದಲ್ಲಿ ಬದಿಯಡ್ಕ, ಕುಂಬಳೆ, ಪುತ್ತಿಗೆ, ಎಣ್ಮಕಜೆ, ಬೆಳ್ಳೂರು, ಕುಂಬ್ಡಾಜೆ ಪಂಚಾಯತಿಗೊಳಪಟ್ಟ ಬಂಟ ಬಾಂಧವರ ಕ್ರೀಡಾಕೂಟವು ವಿವಿಧ ಆಟೋಟ ಸ್ಪಧರ್ೆಗಳೊಂದಿಗೆ ಬದಿಯಡ್ಕದ ಕಿನ್ನಿಮಾಣಿ-ಪೂಮಾಣಿ ಮೈದಾನದಲ್ಲಿ ಭಾನುವಾರ ನಡೆಯಿತು. ರಾಷ್ಟ್ರೀಯ ಕಬಡ್ಡಿ ಆಟಗಾರರು ಹಾಗೂ ಜಿಲ್ಲಾ ಸ್ಪೋಟ್ಸ್ ಕೌನ್ಸಿಲ್ ಸದಸ್ಯರೂ ಆಗಿರುವ ಸುಕೇಶ್ ಭಂಡಾರಿ ಕ್ರೀಡೋತ್ಸವವನ್ನು ಉದ್ಘಾಟಿಸಿ ಮಾತನಾಡಿ,ದೈಹಿಕ ಸಾಮಥ್ರ್ಯವನ್ನು, ದೃಢತೆಯನ್ನು ಪರೀಕ್ಷಿಸುವ ಕ್ರೀಡೋತ್ಸವದಲ್ಲಿ ಹೆಚ್ಚು ಬಂಟರು ಭಾಗವಹಿಸಬೇಕು. ದೇಶ ವಿದೇಶಗಳಲ್ಲಿ ನಮ್ಮ ಕ್ರೀಡಾಸಾಮಥ್ರ್ಯವನ್ನು ಮೆರೆಯಬೇಕು, ಮಾತ್ರವಲ್ಲದೆ ಕ್ರೀಡೆಯಿಂದ ನಮ್ಮ ಆರೋಗ್ಯವನ್ನೂ ಕಾಪಾಡಿಕೊಳ್ಳಬಹುದು ಎಂದು ಹೇಳಿದರು. ನಿಯಮಿತವಾದ ವ್ಯಾಯಾಮ, ಶರೀರವನ್ನು ಕ್ರಿಯಾಶೀಲವಾಗಿಸುತ್ತದೆ. ಆದುದರಿಂದ ಯಾವುದೇ ಪ್ರಾಯ ಮಿತಿಯಿಲ್ಲದೆ ಪ್ರತಿಯೊಬ್ಬರೂ ಒಂದಲ್ಲಾ ಒಂದು ಹವ್ಯಾಸವನ್ನು ಬೆಳೆಸಿಕೊಂಡು ಶಾರೀರಿಕ ಆರೋಗ್ಯದೊಂದಿಗೆ ಮನಸಿನ ನೆಮ್ಮದಿಯನ್ನೂ ಕಂಡುಕೊಳ್ಳೋಣ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಕುಂಬಳೆ ಫಿರ್ಕ ಬಂಟರ ಸಂಘದ ಉಪಾಧ್ಯಕ್ಷರಾದ ಕೃಷ್ಣಪ್ರಸಾದ್ ರೈ ಪೆರಡಾಲ ತಮ್ಮ ಅಧ್ಯಕ್ಷ ಭಾಷಣದಲ್ಲಿ ಬಂಟರ ಸಾಧನೆಗಳನ್ನು ಶ್ಲಾಘಿಸಿದರು. ಮಾತ್ರವಲ್ಲದೆ ಇನ್ನೂ ಹೆಚ್ಚಿನ ಆಸಕ್ತಿಯಿಂದ ಮುಂದುವರಿಯುವಂತೆ ಸೂಚಿಸಿದರು.
ಬಂಟ ಬಾಂಧವರನ್ನು ಸ್ವಾಗತಿಸಿ ಪ್ರಾಸ್ತಾವಿಕ ನುಡಿಯನ್ನಾಡಿದ ಕುಂಬಳೆ ಫಿರ್ಕ ಬಂಟರ ಸಂಘದ ಅಧ್ಯಕ್ಷರಾದ ಪದ್ಮನಾಭ ಶೆಟ್ಟಿ ವಳಮಲೆ, ಪ್ರಸ್ತುತ ಸಮಾಜದಲ್ಲಿ ಧಾರಾಳ ಅವಕಾಶಗಳು ಇದ್ದು ಆ ಅವಕಾಶಗಳನ್ನು ನಮ್ಮ ಏಳೀಗೆಗೆ ಹಾಗೂ ಸಮಾಜದ ಅಭಿವೃದ್ಧಿಗೆ ಪೂರಕವಾಗುವಂತೆ ಉಪಯೋಗಿಸಬೇಕು, ತಾಂತ್ರಿಕ, ವೈಜ್ಞಾನಿಕ ಬೆಳವಣಿಗೆಗಳ ನಿಜವಾದ ಲಾಭವನ್ನು ಪಡೆಯುವಲ್ಲಿ ನಾವು ಸಫಲರಾಗಬೇಕು ಎಂದು ಕರೆಯಿತ್ತರು.
ದಂತ ತಜ್ಞೆ ಡಾ.ಕವಿತಾ ವಿಕ್ರಂ ಶೆಟ್ಟಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದರು. ಸಂತೋಷ್ ಕುಮಾರ್ ಶೆಟ್ಟಿ ವಂದಿಸಿದರು. ನಿರಂಜನ ರೈ ಪೆರಡಾಲ ಕಾರ್ಯಕ್ರಮ ನಿರೂಪಿಸಿದರು. ಆ ಬಳಿಕ ಪುರುಷರಿಗೆ ಕಬಡ್ಡಿ ಹಾಗೂ ಮಹಿಳೆಯರಿಗೆ ಹಗ್ಗ ಜಗ್ಗಾಟ ಸಹಿತ ವಿವಿಧ ಸ್ಪಧರ್ೆಗಳು ನಡೆಯಿತು. ಮಧ್ಯಾಹ್ಯ ಭೋಜನದ ವ್ಯವಸ್ಥೆಯನ್ನೂ ಮಾಡಲಾಗಿತ್ತು.
ಅಪರಾಹ್ನ 2.30ರಿಂದ ಕ್ರೀಡೋತ್ಸವದ ಸಮಾರೋಪ ಸಮಾರಂಭವು ಪದ್ಮಾನಾಭ ಶೆಟ್ಟಿ ನಳಮಲೆ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಬಂಟರ ಸಂಘದ ಅಧ್ಯಕ್ಷ ನ್ಯಾಯವಾದಿ ಸದಾನಂದ ರೈ ಸದ್ಘಾಟಿಸಿದರು. ಜಿ.ಕೆ ಶೆಟ್ಟಿ ಮಾಜಿ ಅಧ್ಯಕ್ಷರು, ಜಿಲ್ಲಾ ಬಂಟರ ಸಂಘ ಕಾಸರಗೋಡು, ನ್ಯಾಯವಾದಿ ದಾಮೋದರ ಶೆಟ್ಟಿ ಕಾರ್ಯದಶರ್ಿ, ಜಿಲ್ಲಾ ಬಂಟರ ಸಂಘ ಕಾಸರಗೋಡು, ಪಿ.ಜಿ.ಚಂದ್ರಹಾಸ ರೈ ಪೆರಡಾಲ ಗುತ್ತು ಕೋಶಾಧಿಕಾರಿ, ಜಿಲ್ಲಾ ಬಂಟರ ಸಂಘ ಕಾಸರಗೋಡು, ದಾಸಣ್ಣ ರೈ ಅಧ್ಯಕ್ಷರು, ಬಂಟರ ಯಾನೆ ನಾಡವರ ಸಂಘ, ಮಂಜೇಶ್ವರ ವಲಯ, ಸುಬ್ಬಣ್ಣ ಶೆಟ್ಟಿ ಅಧ್ಯಕ್ಷರು, ಕಾಸರಗೋಡು ವಲಯ ಬಂಟರ ಸಂಘ, ರಘು ಶೆಟ್ಟಿ ಸಂಚಾಲಕರು, ಬಂಟರ ಯಾನೆ ನಾಡವರ ಮಾತೃಸಂಘ, ವಿಶ್ವನಾಥ.ಡಿ ಶೆಟ್ಟಿ ನಿವೃತ್ತ ಅಧಿಕಾರಿ, ಬ್ಯಾಂಕ್ ಓಫ್ ಬರೋಡಾ ಮುಂಬಯಿ, ಸಿ.ಸಂಜೀವ ರೈ ಮಾಜಿ ಅಧ್ಯಕ್ಷರು ಕುಂಬಳೆ ಫಿರ್ಕ ಬಂಟ್ಸ್ ಸವರ್ೀಸ್ ಸೊಸೈಟಿ, ಡಾ.ವಿದ್ಯಾಮೋಹನ್ ದಾಸ್ ರೈ, ಅಧ್ಯಕ್ಷರು, ಮಹಿಳಾ ಬಂಟ ಸಂಘ, ಬೆಳ್ಳೂರು ಶುಭಾಶಂಸನೆ ಗೈದರು.
ಕಾರ್ಯಕ್ರಮದಲ್ಲಿ ಪಿ.ಕೆ.ಶೆಟ್ಟಿ, ಅಧ್ಯಕ್ಷರು, ಬೆಳ್ಳೂರು ಪಂಚಾಯತು ಬಂಟರ ಸಂಘ, ಮೋನಪ್ಪ ಆಳ್ವ ಅಧ್ಯಕ್ಷರು, ಬದಿಯಡ್ಕ ಪಂಚಾಯತು ಬಂಟರ ಸಂಘ, ನಾರಾಯಣ ಆಳ್ವ ಅಧ್ಯಕ್ಷರು, ಎಣ್ಮಕಜೆ ಪಂಚಾಯತು ಬಂಟರ ಸಂಘ, ಸಂಜೀವ ರೈ ಅಧ್ಯಕ್ಷರು, ಪುತ್ತಿಗೆ ಪಂಚಾಯತು ಬಂಟರ ಸಂಘ, ಶಂಕರ ಆಳ್ವ ಅಧ್ಯಕ್ಷರು, ಕುಂಬಳೆ ಪಂಚಾಯತು ಬಂಟರ ಸಂಘ ಉಪಸ್ಥಿತರಿದ್ದರು. ಭಾರತ ಕಬಡ್ಡಿ ತಂಡದ ಮಾಜಿ ಉಪನಾಯಕ ಪಿ.ಭಾಸ್ಕರ ರೈ ಮಂಜಲ್ತೋಡಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ವಿಜೇತರಿಗೆ ಬಹುಮಾನ ವಿತರಿಸಿದರು. ಬಿ.ಎಸ್.ಗಾಂಭೀರ್ ಸ್ವಾಗತಿಸಿ ಅಶೋಕ ರೈ ಕೊರೆಕ್ಕಾನ ವಂದಿಸಿದರು. ಹರ್ಷ ರೈ ಬೆಳಿಂಜ ಕಾರ್ಯಕ್ರಮವನ್ನು ನಿರೂಪಿಸಿದರು.
ಕಬಡ್ಡಿ ಪಂದ್ಯಾಟದಲ್ಲಿ ಪುತ್ತಿಗೆ ಬಂಟರ ಸಂಘ ಪ್ರಥಮ ಹಾಗೂ ಕುಂಬಳೆ ಬಂಟರ ಸಂಘ ದ್ವಿತೀಯ ಹಾಗೂ ಹಗ್ಗಜಗ್ಗಾಟದಲ್ಲಿ ಬೆಳ್ಳೂರು ಬಂಟರ ಸಂಘ ಪ್ರಥಮ ಹಾಗೂ ಕುಂಬಳೆ ಬಂಟರ ಸಂಘ ದ್ವಿತೀಯ ಸ್ಥಾನ ಗಳಿಸಿದರು. ಚಂದ್ರಶೇಖರ ಹಾಗೂ ಉದಯಕುಮಾರ್ ಜಯರಾಜ್ ಎಡಮೊಗೆರು ತೀಪರ್ುಗಾರರಾಗಿ ಸಹಕರಿಸಿದರು.