ಸಾಧಕರಿಗೆ ಸನ್ಮಾನ
ಮಂಜೇಶ್ವರ: ಬಂಟ್ಸ್ ಮಜಿಬೈಲು ಇದರ ಆಶ್ರಯದಲ್ಲಿ ಪಟ್ಟತ್ತಮೊಗರು ಬೂಡು ಶ್ರೀ ಮಹಾಗಣಪತಿ ದೇವಸ್ಥಾನದ ಮುಂಭಾಗದ ಅರಿಯಡ್ಕ ದಿ.ಸರಳಾ ಜಿ.ರೈ ವೇದಿಕೆಯಲ್ಲಿ ಜರಗಿದ `ಬಂಟರ ಸಮ್ಮಿಲನ-2017' ರಲ್ಲಿ ವಿವಿಧ ರಂಗಗಳಲ್ಲಿ ಸಾಧನೆಗೈದ ಸಾಧಕರನ್ನು ಸಮ್ಮಾನಿಸಲಾಯಿತು. ಮುಂಬಯಿ ಉದ್ಯಮಿ ಗಣೇಶ್ ರೈ ಕೋರಿಕ್ಕಾರ್, ದುಬೈ ಉದ್ಯಮಿ ಪ್ರೇಮ್ಜಿತ್ ಸುಲಾಯ ಅವರ ಪರವಾಗಿ ಅವರ ಮಾತೃಶ್ರೀ ಗುಣ ಪಿ. ಸುಲಾಯ, ಉದ್ಯಮಿ ಮೋಹನ ಹೆಗೆಡ ಬೆಜ್ಜ, ಉದ್ಯಮಿ ಮೋಹನ್ ಶೆಟ್ಟಿ , ಉದ್ಯಮಿ ಹರೀಶ್ ಭಂಡಾರಿ ಕೌಡೂರು ಬೀಡು, ಉದ್ಯಮಿ ಶಿವರಾಮ ಪಕಳ ಉಪ್ಪಳ ನಡುಮನೆ, ಪ್ರಗತಿಪರ ಕೃಷಿಕರಾದ ಬಾಬು ಶೆಟ್ಟಿ ಕಂಗುಮೆ ಮತ್ತು ಆನಂದ ಆಳ್ವ ಮಾಟೆಮನೆ ಅವರನ್ನು ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ ವಿವಿಧ ಗಣ್ಯರು, ಬಂಟ್ಸ್ ಮಜಿಬೈಲಿನ ಪದಾಧಿಕಾರಿಗಳು ಉಪಸ್ಥಿತರಿದ್ದರು.