HEALTH TIPS

ಯಾವುದೇ ಶೀರ್ಷಿಕೆಯಿಲ್ಲ

   ಗಡಿನಾಡ ನಾಟಕೋತ್ಸವ ಡಿ. 28 ರಿಂದ
  ಕಾಸರಗೋಡು: ಕನರ್ಾಟಕ ನಾಟಕ ಅಕಾಡೆಮಿ ಮತ್ತು ಕಾಸರಗೋಡಿನ ಅಪೂರ್ವ ಕಲಾವಿದರು ರಂಗ ಸಂಸ್ಥೆಯ ನೇತೃತ್ವದಲ್ಲಿ ಡಿ.28 ರಿಂದ 30ರ ವರೆಗೆ ಕೊರಕ್ಕೋಡು ಶ್ರೀಭಿಕ್ಷು ಲಕ್ಷ್ಮಣಾನಂದ ಸ್ಮಾಮೀಜಿ ಸ್ಮಾರಕ ಸಭಾಂಗಣದಲ್ಲಿ ಗಡಿನಾಡ ನಾಟಕೋತ್ಸವ ಏರ್ಪಡಿಸಲಾಗಿದೆ.
  ಸಮಾರಂಭದ ಉದ್ಘಾಟನಾ ಕಾರ್ಯಕ್ರಮ ಡಿ.28 ರಂದು ಸಂಜೆ 6.30 ಕ್ಕೆ ಕನರ್ಾಟಕ ನಾಟಕ ಅಕಾಡೆಮಿ ಸದಸ್ಯ ಬಾಸುಮ ಕೊಡಗು ರವರ ಅಧ್ಯಕ್ಷತೆಯಲ್ಲಿ ಶ್ರೀಮದ್ ಎಡನೀರು ಮಠಾಧೀಶ ಶ್ರೀಕೇಶವಾನಂದ ಭಾರತೀ ಶ್ರೀಗಳು ಉದ್ಘಾಟಿಸುವರು. ಕನರ್ಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಸದಸ್ಯ ಲಕ್ಷ್ಮಣ ಪ್ರಭು ಕುಂಬಳೆ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ನಗರಸಭಾ ಸದಸ್ಯ ಜಯಪ್ರಕಾಶ್, ಹಿರಿಯ ಸಂಕೀರ್ತನಕಾರ ಜಯಾನಂದಕುಮಾರ್ ಹೊಸದುರ್ಗ ಉಪಸ್ಥಿತರಿದ್ದು ಶುಭಹಾರೈಸುವರು. ಅಪೂರ್ವ ಕಲಾವಿದರು ಸಂಸ್ಥೆಯ ರಂ.ಉಮೇಶ ಸಾಲ್ಯಾನ್ ಕಾಸರಗೋಡು, ದಿನೇಶ್ ನಾಗರಕಟ್ಟೆ ಮೊದಲಾದವರು ಉಪಸ್ಥಿತರಿರುವರು.
  ಬಳಿಕ ಮಂಗಳೂರಿನ ರಂಗಸಂಗಾತಿ ತಂಡದವರು ಶಶಿರಾಜ್ ಕಾವೂರು ರಚಿಸಿರುವ ಮೋಹನಚಂದ್ರ ಯು.ನಿದರ್ೇಶನದ ನೆಮ್ಮದಿ ಅಪಾಟರ್್ಮೆಂಟ್=ಪ್ಲಾಟ್ ನಂ.252 ನಾಟಕವನ್ನು ಪ್ರದಶರ್ಿಸುವರು. ಡಿ.29 ರಂದು ಸಂಜೆ 7ಕ್ಕೆ ಕಲಾಸಂಗಮ ಕಾಸರಗೋಡು ಅಭಿನಯಿಸುವ ಎಚ್.ಎಸ್ ಶಿವಪ್ರಕಾಶ್ ರಚಿಸಿ, ಉದಯ ಸಾರಂಗ್ ನಿದರ್ೇಶನದ ಮಂಟೆಸ್ವಾಮಿ ಕಥಾಪ್ರಸಂಗ ನಾಟಕವನ್ನು ಪ್ರದಶರ್ಿಸುವರು.
  ಡಿ.30  ರಂದು ಸಂಜೆ 6.30ಕ್ಕೆ ನಾಟಕೋತ್ಸವದ ಸಮಾರೋಪ ಸಮಾರಂಭದಲ್ಲಿ ಡಾ.ಸಾಸ್ವೆಹಳ್ಳಿ ಸತೀಶ್ ಸಮಾರೋಪ ಭಾಷಣ ಮಾಡುವರು.  ಕ.ಸಾ.ಪ ಕಾಸರಗೋಡು ಘಟಕಾಧ್ಯಕ್ಷ ಎಸ್.ವಿ.ಭಟ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ರಾಘವನ್ ನಾಗರಕಟ್ಟೆ, ಸಂತೋಷ್ ಕುಮಾರ್ ಕಾಸರಗೋಡು ಉಪಸ್ಥಿತರಿರುವರು. ಬಳಿಕ ನಟಸಾರ್ವಭೌಮ ಗುಬ್ಬಿವೀರಣ್ಣನವರ 125ನೇ ವಷರ್ಾಚರಣೆಯ ಅಂಗವಾಗಿ ಸಂಜೆ 7ಕ್ಕೆ ಹವ್ಯಾಸಿ ಶೈಲಿಯ, ಡಾ.ಸಾಸ್ವೆಹಳ್ಳಿ ಸತೀಶ್ ರಚಿಸಿ ನಿದರ್ೇಶಿಸಿರುವ ಶಿವಮೊಗ್ಗದ ಹೊಂಗಿರಣ ಅಭಿನಯದ ಪೌರಾಣಿಕ ಹಾಸ್ಯ ನಾಟಕ ವೀರ ಉತ್ತರಕುಮಾರ ನಾಟಕ ಪ್ರದರ್ಶನಗೊಳ್ಳಲಿದೆ.
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries