ಜ.1 ವಿಚಾರಗೋಷ್ಠಿ
ಮುಳ್ಳೇರಿಯ: ಕಾರಡ್ಕ ಏರಿಯಾ ಸಮಿತಿಯ ನೇತೃತ್ವದಲ್ಲಿ ಸಿಪಿಎಂ ಜಿಲ್ಲಾ ಸಮ್ಮೇಳನದ ಅಂಗವಾಗಿ ಜ.1ರಂದು ಮಧ್ಯಾಹ್ನ 3ಕ್ಕೆ ಬೋವಿಕ್ಕಾನ ಸೌಪಣರ್ಿಕಾ ಸಭಾಂಗಣದಲ್ಲಿ ವಿಚಾರಗೋಷ್ಠಿ ನಡೆಯಲಿದೆ. ಕಾರ್ಯಕ್ರಮವನ್ನು ಶಿಕ್ಷಣ ಸಚಿವ ಪ್ರೊ.ರವೀಂದ್ರನಾಥ್ ಉದ್ಘಾಟಿಸುವರು.