ಮತದಾರರ ಪಟ್ಟಿಗೆ ಎನ್ ಆರ್ ಐ ಗಳ ನೋಂದಣಿ ದುಪ್ಪಟ್ಟು: ಚುನಾವಣಾ ಆಯೋಗ
ನವದೆಹಲಿ: ಅನಿವಾಸಿ ಭಾರತೀಯರು ಭಾರತದ ಮತದಾರರ ಪಟ್ಟಿಗೆ ನೋಂದಣಿ ಮಾಡಿಕೊಳ್ಳುತ್ತಿರುವುದು ಕಳೆದ ಮೂರು ವರ್ಷಗಳಲ್ಲಿ ದುಪ್ಪಟ್ಟಾಗಿದೆ ಎಂದು ಚುನಾವಣಾ ಆಯೋಗ ಹೇಳಿದೆ.
ವಿದೇಶದಲ್ಲಿರುವ ಒಟ್ಟಾರೆ ಭಾರತೀಯರ ಪೈಕಿ ಮತದಾನಕ್ಕಾಗಿ ನೋಂದಣಿ ಮಾಡಿಕೊಳ್ಳುತ್ತಿರುವ ಅನಿವಾಸಿ ಭಾರತೀಯರ ಸಂಖ್ಯೆ ಕಡಿಮೆ ಇದೆ. ಅನಿವಾಸಿ ಭಾರತೀಯರಿಗೆ ಪ್ರಾಕ್ಸಿ ಓಟಿಂಗ್ ಅಂದರೆ ಅವರ ಪರವಾಗಿ ಬೇರೆಯವರು ಮತ ಹಾಕುವ ಹಕ್ಕು ನೀಡಲು ಕೇಂದ್ರ ಸಕರ್ಾರ ಮುಂದಾಗಿರುವುದೂ ಸಹ ಚಚರ್ೆಗೆ ಗ್ರಾಸವಾಗಿದ್ದು, ಈ ಸಂಬಂಧ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಲು ಸಿದ್ಧತೆ ನಡೆಸಲಾಗಿದೆ.
ಈಗಿನ ಕಾನೂನಿನ ಪ್ರಕಾರ ಭಾರತೀಯ ಪೌರತ್ವ ಹೊಂದಿರುವ ಅನಿವಾಸಿ ಭಾರತೀಯರು ಮಾತ್ರ ಮತ ಪಟ್ಟಿಯಲ್ಲಿ ನೋಂದಣಿ ಮಾಡಿಸಿಕೊಳ್ಳಬಹುದಾಗಿದೆ. 2012 ರವರೆಗೆ ಅಂಕಿ-ಅಂಶಗಳ ಪ್ರಕಾರ 1,003,7761 ಎನ್ ಆರ್ ಐ ಗಳು ಮತ ಪಟಿಗೆ ನೋಂದಣಿ ಮಾಡಿಸಿಕೊಂಡಿದ್ದರು. 2014 ರಲ್ಲಿ 111,846 ಜನರು ನೋಂದಣಿ ಮಾಡಿಸಿಕೊಂಡಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ ಒಟ್ಟು 24,348 ಅನಿವಾಸಿ ಭಾರತೀಯರು ನೋಂದಣಿ ಮಾಡಿಸಿಕೊಂಡಿದ್ದಾರೆ, ಈ ಪೈಕಿ 23,556 ಅನಿವಾಸಿಗಳು ಕೇರಳದವರಾಗಿದ್ದಾರೆ.