ಶಾಲೆಗಳಲ್ಲಿ ಮಕ್ಕಳ ಸುರಕ್ಷತೆ ರಾಜ್ಯಗಳ ಹೊಣೆ ಎಂದ ಕೇಂದ್ರ
ಶಾಲೆಗಳಲ್ಲಿ ವಿದ್ಯಾಥರ್ಿಗಳ ಸುರಕ್ಷತೆ ಆಯಾ ರಾಜ್ಯ ಸಕರ್ಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಆಡಳಿತದ ?ನೇರ ಜವಾಬ್ದಾರಿ? ಎಂದು ಕೇಂದ್ರ ಸಕರ್ಾರ ರಾಜ್ಯಸಭೆಯಲ್ಲಿ ಸೋಮವಾರ ತಿಳಿಸಿದೆ.
ನವದೆಹಲಿ: ಶಾಲೆಗಳಲ್ಲಿ ವಿದ್ಯಾಥರ್ಿಗಳ ಸುರಕ್ಷತೆ ಆಯಾ ರಾಜ್ಯ ಸಕರ್ಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಆಡಳಿತದ ?ನೇರ ಜವಾಬ್ದಾರಿ? ಎಂದು ಕೇಂದ್ರ ಸಕರ್ಾರ ರಾಜ್ಯಸಭೆಯಲ್ಲಿ ಸೋಮವಾರ ತಿಳಿಸಿದೆ.
ಪ್ರಶ್ನೆಯೊಂದಕ್ಕೆ ಉತ್ತರಿಸಿರುವ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ರಾಜ್ಯ ಖಾತೆ ಸಚಿವ ಉಪೇಂದ್ರ ಖುಶ್ವಾಹ, ?ಶಾಲೆಗಳಲ್ಲಿ ಮಕ್ಕಳ ಸುರಕ್ಷತೆ ಸಂಬಂಧ ರಾಜ್ಯ ಸಕರ್ಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸಕರ್ಾರ ಈಗಾಗಲೇ ಮಾರ್ಗಸೂಚಿಗಳನ್ನು ಕಳುಹಿಸಿದೆ? ಎಂದು ತಿಳಿಸಿದರು.
ದೇಶದ ವಿವಿಧ ಭಾಗಗಳಲ್ಲಿನ ಶಾಲೆಗಳಲ್ಲಿ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯದ ಗಂಭೀರ ಪ್ರಕರಣಗಳು ಪದೇ ಪದೇ ವರದಿಯಾದ ನಂತರ ವಿದ್ಯಾಥರ್ಿಗಳ ಭದ್ರತೆ ದೊಡ್ಡ ಕಾಳಜಿಯ ವಿಷಯವಾಗಿ ಪರಿಣಮಿಸಿದೆ.
ಗುರುಗ್ರಾಮದ ರಾಯನ್ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಏಳು ವರ್ಷದ ವಿದ್ಯಾಥರ್ಿಯನ್ನು ಶಾಲಾ ಶೌಚಾಲಯದಲ್ಲಿ ಇತ್ತೀಚೆಗೆ ಹತ್ಯೆ ಮಾಡಲಾಗಿತ್ತು. ಈ ಪ್ರಕರಣ ಸಂಬಂಧ ಇದೇ ಶಾಲೆಯ ಪಿಯು ವಿದ್ಯಾಥರ್ಿಯನ್ನು ಸಿಬಿಐ ವಶಕ್ಕೆ ಪಡೆದಿತ್ತು.
ಸಿಬಿಎಸ್ಇ ಶಾಲೆಗಳಿಗೆ ಇತ್ತೀಚೆಗೆ ಬಿಡುಗಡೆ ಮಾಡಿದ ಸುತ್ತೋಲೆ ಪ್ರಕಾರ ಸಿಬಿಎಸ್ಇ ಯೇತರ ಶಾಲೆಗಳಲ್ಲಿನ ಮಕ್ಕಳ ಭದ್ರತೆಗೆ ಸಕರ್ಾರ ಯಾವ ಕ್ರಮ ಕೈಗೊಳ್ಳಲಿದೆ ಎಂಬ ರಾಜ್ಯ ಸಭಾ ಸದಸ್ಯರ ಪ್ರಶ್ನೆಗೆ ಕುಶ್ವಾಹ ಉತ್ತರಿಸಿದರು.