ಎನ್ ಎಸ್ ಎಸ್ ಶಿಬಿರದಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ
ಬದಿಯಡ್ಕ: ಮುಂಡಿತಡ್ಕದಲ್ಲಿ ನಡೆಯುವ ಕಾಟುಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಹೈಯರ್ ಸೆಕೆಂಡರಿ ಶಾಲೆಯ ಎನ್ ಎಸ್ ಎಸ್ ಶಿಬಿರದಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ ನಡೆಯಿತು.ಕೌಮುದಿ ಗ್ರಾಮೀಣ ನೇತ್ರಾಲಯ ಕುಮಾರಮಂಗಲ ಬೇಳ ಆಸ್ಪತ್ರೆ ಸಹಕಾರ ನೀಡಿತು. ಡಾ. ಸುನಿಲ್ ತಪಾಸಣೆಯ ನೇತ್ರತ್ವ ವಹಿಸದರು. ವಿದ್ಯಾಥರ್ಿಗಳು ಸೇರಿ ಸುಮಾರು ನೂರಕ್ಕೂ ಮಿಕ್ಕಿ ಮಂದಿ ತಪಾಸಣೆಯ ಸದುಪಯೋಗ ಗಳಿಸಿದರು.
ಈ ಮೊದಲು ನಡೆದ ಸಭಾ ಕಾರ್ಯಕ್ರಮವನ್ನು ಮುಂಡಿತಡ್ಕ ಎಸ್ ಎಂ ಎಂ ಎ ಯು ಪಿ ಎಸ್ ಶಾಲಾ ಸಂಚಾಲಕ ಜನಾರ್ದನ ಪಿ ಉದ್ಘಾಟಿಸಿ ಮಾತನಾಡಿದರು.ಕಾರ್ಯಕ್ರಮದಲ್ಲಿ,ಕಾಟುಕುಕ್ಕೆ ಶಾಲಾ ಪ್ರಾಂಶಿಪಾಲ ಪದ್ಮನಾಭ ಶೆಟ್ಟಿ,ಕೌಮುದಿ ಆಸ್ಪತ್ರೆಯ ಸಂಚಾಲಕ ಕೃಷ್ಣನ್,ಚೈಲ್ಡ್ ಲೈನ್ ರಾಜ್ಯ ಅಧಿಕಾರಿ ಉಮ್ಮರ್ ಪಾಡಲಡ್ಕ,ಶಿಕ್ಷಕ ವಿನೋದ್ ಕುಮಾರ್ ಯು ಉಪಸ್ಥಿತರಿದ್ದರು. ಮುಖ್ಯೋಪಾಧ್ಯಾಯ ಗಣೇಶ್ ಕಾಮತ್ ಸ್ವಾಗತಿಸಿ,ಎನ್ ಎಸ್ ಎಸ್ ಯೋಜನಾಧಿಕಾರಿ ಸಂದೀಪ್ ಕುಮಾರ್ ಎನ್ ವಿ ವಂದಿಸಿದರು.ಶಿಕ್ಷಕ ಈಶ್ವರ ನಾಯಕ್ ಕಾರ್ಯಕ್ರಮ ನಿರೂಪಿಸಿದರು.