ಕೊಂಡೆವೂರಿಗೆ ಉಡುಪಿಯ ಭಾವೀ ಪಯರ್ಾಯ ಯತಿಗಳು
ಉಪ್ಪಳ: ಉಡುಪಿ ಶ್ರೀಕೃಷ್ಣಮಠದ ಪಯರ್ಾಯ ಪೀಠವನ್ನೇರುವ ಶ್ರೀ ಹೃಷೀಕೇಶ ಮಹಾಸಂಸ್ಥಾನಮ್ ಪಲಿಮಾರುಮಠದ ಪರಮಪೂಜ್ಯ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದಂಗಳವರು ಡಿ. 30 ರಂದು ಶನಿವಾರ ಬೆಳಿಗ್ಗೆ 10ಕ್ಕೆ ಕೊಂಡೆವೂರಿನ ಶ್ರೀ ನಿತ್ಯಾನಂದ ಯೋಗಾಶ್ರಮಕ್ಕೆ ಭೇಟಿ ನೀಡಲಿದ್ದಾರೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪೂಜ್ಯ ಯತಿಗಳ ಆಶೀವರ್ಾದ ಪಡಕೊಳ್ಳಬೇಕಾಗಿ ಆಶ್ರಮದ ಪ್ರಕಟಣೆಯಲ್ಲಿ ವಿನಂತಿಸಲಾಗಿದೆ.