ಪ್ರತ್ಯೇಕ ರಾಷ್ಟ್ರ ನಿಮರ್ಾಣವೇ ಪರಿಹಾರ : ಕ್ರಿಸ್ಮಸ್ ಸಂದೇಶದಲ್ಲಿ ಪೋಪ್ ಫ್ರಾನ್ಸಿಸ್
ಎರಡು ಸಮುದಾಯಗಳ ನಡುವೆ ಶಾಂತಿಯುತ ಮಾತುಕತೆ ನಡೆಯಲೆಂದು ಪ್ರಾಥರ್ಿಸೋಣ. ಪರಸ್ಪರರು ಒಮ್ಮತಕ್ಕೆ ಬಂದು ಅಂತರರಾಷ್ಟ್ರೀಯವಾಗಿ ಮಾನ್ಯತೆ ಪಡೆದ ಗಡಿಗಳನ್ನು ರೂಪಿಸಿಕೊಂಡು ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲಿ ಎಂದು ಆಶಿಸೋಣ-ಪೋಪ್ ಫ್ರಾಸ್ಸಿಸ್
ವೆಟಿಕನ್ ಸಿಟಿ: ಎರಡು ರಾಷ್ಟ್ರ ರಚಿಸುವುದರಿಂದ ಇಸ್ರೇಲ್ ಮತ್ತು ಪ್ಯಾಲೆಸ್ಟಿನ್ ನಡುವಿನ ಕಲಹಗಳಿಗೆ ಕೊನೆಹಾಡಬಹುದು ಎಂದು ಪೋಪ್ ಫ್ರಾಸ್ಸಿಸ್ ಅಭಿಪ್ರಾಯಪಟ್ಟರು.
ಕ್ರಿಸ್ಮಸ್ ಪ್ರಯುಕ್ತ ಆಯೋಜಿಸಿದ್ದ ವಿಶೇಷ ಕಾರ್ಯಕ್ರಮದಲ್ಲಿ ಸಂದೇಶ ನೀಡಿದ ಅವರು, ?ಎರಡು ಸಮುದಾಯಗಳ ನಡುವೆ ಶಾಂತಿಯುತ ಮಾತುಕತೆ ನಡೆಯಲೆಂದು ಪ್ರಾಥರ್ಿಸೋಣ. ಪರಸ್ಪರರು ಒಮ್ಮತಕ್ಕೆ ಬಂದು ಅಂತರರಾಷ್ಟ್ರೀಯವಾಗಿ ಮಾನ್ಯತೆ ಪಡೆದ ಗಡಿಗಳನ್ನು ರೂಪಿಸಿಕೊಂಡು ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲಿ ಎಂದು ಆಶಿಸೋಣ ಎಂದರು.
ತೀವ್ರ ವಿರೋಧದ ನಡುವೆಯೂ ಜೆರುಸಲೆಂ ಇಸ್ರೇಲ್ ರಾಜಧಾನಿ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಡಿ.6ರಂದು ಘೋಷಿಸಿದ ಬಳಿಕ ಫೋಪ್ ಅವರು ನೀಡಿದ ಎರಡನೆ ಪ್ರತಿಕ್ರಿಯೆ ಇದಾಗಿದೆ.
ಟ್ರಂಪ್ ನಡೆಯು ಪವಿತ್ರ ನಗರದಲ್ಲಿ ಹೊಸ ಸಂಘರ್ಷಕ್ಕೆ ಎಡೆ ಮಾಡಿಕೊಡಲಿದೆ. ನಾನು ಈಗ ಸುಮ್ಮನಿರಲು ಸಾಧ್ಯವಿಲ್ಲ ಎಂದು ಈ ಮೊದಲು ಪೋಪ್ ಕಳವಳ ವ್ಯಕ್ತಪಡಿಸಿದ್ದರು.