ನೇತಾರೆ ಶಶಿಕಲಾ ಟೀಚರ್ ಭೇಟಿ
ಮಂಜೇಶ್ವರ: ಕುಂಜತೂರು ಪ್ರದೇಶದಲ್ಲಿ ಅಮಾಯಕ ಹಿಂದೂಗಳ ಮನೆ ಕೇಂದ್ರೀಕರಿಸಿ ಪೊಲೀಸ್ ದೌರ್ಜನ್ಯಗೊಳಗಾದ ಮನೆಗಳಿಗೆ ಹಿಂದು ಐಕ್ಯವೇದಿ ರಾಜ್ಯಾಧ್ಯಕ್ಷೆ ಶಶಿಕಲಾ ಟೀಚರ್ ಮತ್ತು ಬ್ರಹ್ಮಶ್ರೀ ರವೀಶ್ ತಂತ್ರಿ ಕುಂಟಾರು ಬುಧವಾರ ಸಂದರ್ಶನ ನಡೆಸಿದರು. ಬಿಜೆಪಿ ಮುಖಂಡರಾದ ಹರಿಶ್ಚಂದ್ರ ಮಂಜೇಶ್ವರ, ರಾಜೇಶ್ ತುಮಿನಾಡು, ನವೀನ್ ಮಜಲ್, ಚಂದ್ರ ಓಬಿಸಿ, ಶಿವ ಕುಂಜತೂರು ಮೊದಲಾದವರು ಈ ಸಂದರ್ಭ ಉಪಸ್ಥಿತರಿದ್ದರು.