ಗಿಳಿವಿಂಡುವಿನಲ್ಲಿ ಇಂದು ಚಿತ್ರ ಮೇಳ
ಮಂಜೇಶ್ವರ: ಕೇರಳ ವಿಧಾನಸಭೆಯ ವಜ್ರ ಮಹೋತ್ಸವದ ಅಂಗವಾಗಿ ಆಯೋಜಿಸಲಾಗಿರುವ ವಿಶೇಷ ಚಿತ್ರ ಮೇಳವು ಮಂಜೇಶ್ವರ ಗೋವಿಂದ ಪೈ ಸ್ಮಾರಕದಲ್ಲಿ ಜ.1 ರಂದು ನಡೆಯಲಿದೆ. ಬೆಳಗ್ಗೆ 11 ಗಂಟೆಗೆ ಆರಂಭಗೊಳ್ಳುವ ಮೇಳವನ್ನು ಮಂಜೇಶ್ವರ ಶಾಸಕ ಪಿ.ಬಿಅಬ್ದುಲ್ ರಜಾಕ್ ಉದ್ಘಾಟಿಸುವರು. . ಬ್ಲಾ.ಪಂ ಅಧ್ಯಕ್ಷ ಎ.ಕೆ.ಎಂ ಅಶ್ರಫ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಕೇರಳ ತುಳು ಅಕಾಡೆಮಿ ಅಧ್ಯಕ್ಷ ಡಾ.ಪಿ.ಎಸ್ ಪುಣಿಂಚಿತ್ತಾಯ ಚಿತ್ರರಚನೆಗೆ ಚಾಲನೆ ನೀಡಲಿದ್ದಾರೆ.ಚಿತ್ರ ಮೇಳದಲ್ಲಿ ರಚನೆಗೊಂಡ ಚಿತ್ರಗಳನ್ನು ಜ.4 ಮತ್ತು 5ರಂದು ನೀಲೇಶ್ವರ ರಾಜಾಸ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆಯುವ ಚಿತ್ರ ಪ್ರದರ್ಶನದಲ್ಲಿ ಪ್ರದಶರ್ಿತಗೊಳ್ಳಲಿವೆ.