ಎಚ್1ಬಿ ನಿಯಮ ಪರಿಷ್ಕರಣೆಗೆ ಅಮೆರಿಕ ಶಾಸನಕಾರರ ವಿರೋಧ
ವಾಷಿಂಗ್ಟನ್: ಎಚ್1ಬಿ ವೀಸಾ ನಿಯಮ ಇನ್ನಷ್ಟು ಪರಿಷ್ಕರಿಸುವ ಟ್ರಂಪ್ ಸಕರ್ಾರದ ನಿಧರ್ಾರದಿಂದ ಅಂದಾಜು 5 ರಿಂದ 7.5 ಲಕ್ಷ ಭಾರತೀಯರು ಸ್ವಯಂಗಡಿಪಾರಿಗೆ ಒಳಗಾಗಬೇಕಾದೀತು. ಇಂತಹ ನಿಯಮ ಸರಿಯಲ್ಲ ಎಂದು ಅಮೆರಿಕದ ಕೆಲವು ಶಾಸನಕಾರರು ಮತ್ತು ಭಾರತೀಯರ ಪರ ಸಂಘಟನೆಗಳು ಸಕರ್ಾರದ ನಿಲುವಿಗೆ ವಿರೋಧ ವ್ಯಕ್ತಪಡಿಸಿದ್ದಾರೆ.
`ಬೈ ಅಮೆರಿಕನ್, ಹೈರ್ ಅಮೆರಿಕನ್' ಯೋಜನೆ ಪ್ರಕಾರ ಅಧ್ಯಕ್ಷ ಟ್ರಂಪ್ ಪ್ರಸ್ತಾವನೆಯಲ್ಲಿರುವ ಗ್ರೀನ್ ಕಾಡರ್್ ಅಜರ್ಿ ಬಾಕಿ ಉಳಿದಿರುವವರ ಎಚ್1ಬಿ ವೀಸಾ ಅವಧಿ ವಿಸ್ತರಿಸದಿರುವ ಅಂಶದ ಬಗ್ಗೆ ಬಹುತೇಕರು ವಿರೋಧ ವ್ಯಕ್ತಪಡಿಸಿದ್ದಾರೆ.
ಪ್ರಭಾವಿ ಡೆಮಾಕ್ರಟಿಕ್ ಶಾಸನಕಾತರ್ಿ ತುಳಸಿ ಗಬ್ಬಾಡರ್್, `ಎಚ್1ಬಿ ವೀಸಾ ಹೊಂದಿರುವವರ ವಿರುದ್ಧ ಕಠಿಣ ನಿಯಮ, ನಿಬಂಧನೆಗಳನ್ನು ಹೇರುವ ಮೂಲಕ ಅವರನ್ನು ಕುಟುಂಬ ವರ್ಗದಿಂದ ಬೇರ್ಪಡಿಸುವ, ಪ್ರತಿಭಾನ್ವಿತ ಮತ್ತು ಪರಿಣಿತ ಸಮಾಜವನ್ನು ಹೊರದಬ್ಬುವ ಹಾಗೂ ಪ್ರಮುಖ ಪಾಲುದಾರ ರಾಷ್ಟ್ರ ಭಾರತದ ಜತೆಗಿನ ಬಾಂಧವ್ಯಕ್ಕೆ ಧಕ್ಕೆ ಉಂಟುಮಾಡುವ ಪ್ರಯತ್ನ ಇದು' ಎಂದು ಸಕರ್ಾರದ ವಿರುದ್ಧ ಟೀಕಾಪ್ರಹಾರ ಮಾಡಿದ್ದಾರೆ.
ಅಧ್ಯಕ್ಷೀಯ ಚುನಾವಣೆ ಸಂದರ್ಭದಲ್ಲಿ ಟ್ರಂಪ್ ನೀಡಿದ್ದ ಆಶ್ವಾಸನೆಗಳ ಪೈಕಿ `ಬೈ ಅಮೆರಿಕನ್, ಹೈರ್ ಅಮೆರಿಕನ್' ಯೋಜನೆಯೂ ಒಂದು. ಹೀಗಾಗಿ ಇದರ ಆಧಾರದ ಮೇಲೆ ಹೋಮ್ ಲ್ಯಾಂಡ್ ಸೆಕ್ಯುರಿಟಿ ಡಿಪಾಟರ್್?ವೆ?ಂಟ್ ಅಧಿಕಾರಿಗಳು ಈ ಪ್ರಸ್ತಾವನೆಯ ಕರಡನ್ನು ಸಿದ್ಧಪಡಿಸಿದ್ದಾರೆ.