ಭಾರತ ಜಗತ್ತಿನ ಎರಡನೇ ಅತ್ಯಂತ ಅಗ್ಗದ ದೇಶ: ಸಮೀಕ್ಷೆ
ಹ್ಯೂಸ್ಟನ್: ಕಡಿಮೆ ವೆಚ್ಚದಲ್ಲಿ ಜೀವನ ನಡೆಸಬಹುದಾದ ಜಗತ್ತಿನ 10 ಅಗ್ಗದ ದೇಶಗಳ ಪಟ್ಟಿಯಲ್ಲಿ ಭಾರತ ಎರಡನೇ ಸ್ಥಾನ ಪಡೆದಿದೆ.
ಅಗತ್ಯ ವಸ್ತುಗಳ ಬೆಲೆ ದಿನೇ ದಿನೇ ಏರಿಕೆಯಾಗುತ್ತಿದ್ದು ಜೀವನ ನಿರ್ವಹಣೆ ದುಬಾರಿಯಾಗುತ್ತಿದೆ ಎಂದು ದೇಶದ ಜನರು ಅಸಮಧಾನ ವ್ಯಕ್ತಪಡಿಸುತ್ತಿದ್ದರೆ ಇತ್ತ ಭಾರತ ಅತ್ಯಂತ ಅಗ್ಗದ ದೇಶ ಎಂದು ಗೋ ಬ್ಯಾಂಕಿಂಗ್ ರೇಟ್ಸ್ ಎಂಬ ಸಂಸ್ಥೆ ವರದಿ ನೀಡಿದೆ.
112 ದೇಶಗಳ ಸಮೀಕ್ಷೆ ನಡೆಸಿದ ಗೋ ಬ್ಯಾಂಕಿಂಗ್ ರೇಟ್ಸ್, ಸ್ಥಳೀಯ ಖರೀದಿ ಶಕ್ತಿ ಸೂಚ್ಯಂಕ, ಬಾಡಿಗೆ ಸೂಚ್ಯಂಕ, ದಿನಸಿ ದರ ಸೂಚ್ಯಂಕ ಮತ್ತು ಗ್ರಾಹಕ ದರ ಸೂಚ್ಯಂಕ ಆಧರಿಸಿ ವರದಿ ಸಿದ್ಧಪಡಿಸಿದೆ.
ಜಗತ್ತಿನ ಅತ್ಯಂತ ಅಗ್ಗದ ದೇಶಗಳ ಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾ ಮೊದಲ ಸ್ಥಾನ ಪಡೆದಿದೆ. ಬಮರ್ುಡಾ ಅತ್ಯಂತ ದುಬಾರಿ ದೇಶವಾಗಿದ್ದು 112ನೇ ಸ್ಥಾನ ಪಡೆದಿದೆ.