15 ವರ್ಷ ಮೂರ್ಖರಾಗಿದ್ದೇವೆ, ಇನ್ಮುಂದೆ ಇದು ನಡೆಯೋದಿಲ್ಲ: ಪಾಕ್ ವಿರುದ್ಧ ಟ್ರಂಪ್ ಕಿಡಿ
ವಾಷಿಂಗ್ ಟನ್: ಪಾಕಿಸ್ತಾನದ ವಿರುದ್ಧ ಹಿಂದೆಂದಿಗಿಂತಲೂ ಕಠಿಣ ಶಬ್ದಗಳಲ್ಲಿ ಕಿಡಿ ಕಾರಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಪಾಕಿಸ್ತಾನಕ್ಕೆ ಆಥರ್ಿಕ ನೆರವು ನೀಡುತ್ತಾ ನಾವು 15 ವರ್ಷಗಳ ಕಾಲ ಮೂರ್ಖರಾಗಿದ್ದೇವೆ, ಇನ್ನು ಮುಂದೆ ಈ ರೀತಿ ನಡೆಯುವುದಕ್ಕೆ ಬಿಡುವುದಿಲ್ಲ ಎಂದು ಟ್ರಂಪ್ ಹೇಳಿದ್ದಾರೆ.
ಪಾಕಿಸ್ತಾನಕ್ಕೆ ನೀಡಿರುವ ಆಥರ್ಿಕ ನೆರವಿಗೆ ಪ್ರತಿಯಾಗಿ ಅಮೆರಿಕಾಗೆ ಸಿಕ್ಕಿದ್ದು ಸುಳ್ಳಿನ ಕಂತೆ ಮಾತ್ರ. ಪಾಕಿಸ್ತಾನ ಭಯೋತ್ಪಾದಕರಿಗೆ ಸ್ವರ್ಗವಾಗಿದ್ದು, ಅಮೆರಿಕ ಅಫ್ಘಾನಿಸ್ತಾನದಲ್ಲಿ ನಡೆಸುತ್ತಿರುವ ಕಾಯರ್ಾಚರಣೆಗಳಿಗೆ ಅಡ್ಡಿಯಾಗಿ ಪರಿಣಮಿಸಿದೆ. 2002 ರಿಂದ ಈ ವರೆಗೆ ಪಾಕಿಸ್ತಾನಕ್ಕೆ ಅಮೆರಿಕ 33 ಬಿಲಿಯನ್ ಡಾಲರ್ ನೆರವು ನೀಡುತ್ತಿತ್ತು, ಪಾಕಿಸ್ತಾನ ಭಯೋತ್ಪಾದನೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವವರೆಗೂ 255 ಮಿಲಿಯನ್ ಡಾಲರ್ ನ್ನು ತಡೆಹಿಡಿಯುವುದಾಗಿ 2017 ರ ಆಗಸ್ಟ್ ನಲ್ಲಿ ಹೇಳಿತ್ತು. ಈಗ ಪಾಕ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸುವ ಮೂಲಕ ಟ್ರಂಪ್ ಪಾಕ್ ಗೆ ನೀಡುತ್ತಿರುವ ಆಥರ್ಿಕ ನೆರವು ಕತ್ತರಿ ಹಾಕುವುದಾಗಿ ಹೇಳಿದ್ದಾರೆ.