HEALTH TIPS

ಯಾವುದೇ ಶೀರ್ಷಿಕೆಯಿಲ್ಲ

       ವೀಸಾ ವಿಸ್ತರಣೆಗೆ ರದ್ದಿಗೆ ಪ್ರಸ್ತಾಪ, ಸಾವಿರಾರು ಭಾರತೀಯರಿಗೆ ಸಂಕಷ್ಟ
    ನವದೆಹಲಿ: ಅಮೇರಿಕದ ಆಂತರಿಕ ಭದ್ರತಾ ವಿಭಾಗ ಎಚ್-1ಬಿ ವೀಸಾ ವಿಸ್ತರಣೆ ರದ್ದುಮಾಡುವ ಪ್ರಸ್ತಾಪವನ್ನು ಸ್ವೀಕರಿಸಿದ್ದು, ಇದರಿಂದಾಗಿ ಅಮೇರಿಕಾದಲ್ಲಿರುವ ಸಾವಿರಾರು ಭಾರತೀಯ ಉದ್ಯೋಗಿಗಳು ಆತಂಕಕ್ಕೊಳಗಾಗಿದ್ದಾರೆ.
   ಗ್ರೀನ್ ಕಾಡರ್್ ಅಜರ್ಿಯು ಬಾಕಿಯಿದ್ದು, ಎಚ್.1ಬಿ ವೀಸಾ ಅಡಿಯಲ್ಲಿ ಕೆಲಸ ನಿರ್ವಹಿಸುತ್ತಿರುವವರು ತೊಂದರೆಗೊಳಗಾಗಲಿದ್ದಾರೆ. ಅಧ್ಯಕ್ಷ ಟ್ರಂಪ್ ಅವರ ಬೈ ಅಮೇರಿಕನ್ , ಹೈರ್ ಅಮೇರಿಕನ್ ನೀತಿಯ ಪರಿಣಾಮ ಇದೆನ್ನಲಾಗಿದೆ. ಈ ಕ್ರಮದಿಂದಾಗಿ ಸುಮಾರು 75 ಸಾವಿರಕ್ಕೂ ಅಧಿಕ ಭಾರತೀಯ ಉದ್ಯೋಗಿಗಳು ತಾಯ್ನಾಡಿನತ್ತ ಮುಖ ಮಾಡಬೇಕಿದೆ.
  ಕನಿಷ್ಠ ವೇತನ, ಕೆಲಸಕ್ಕೆಂದು ಯುಎಸ್?ಗೆ ಬರುತ್ತಿರುವ ಜನರ ಸಂಖ್ಯೆಯನ್ನು ನಿರ್ಬಂಧಿಸಲು ಹಾಗೂ ವೀಸಾ-ಅವಲಂಬಿತ ಕಂಪನಿಗಳ ವ್ಯಾಖ್ಯಾನವನ್ನು ಬಲಪಡಿಸುವ ಉದ್ದೇಶವನ್ನೂ ಪ್ರಸ್ತಾವ ಒಳಗೊಂಡಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries