2000ರೂ.ಗೆ ಆಂಡ್ರಾಯ್ಡ್ ಫೋನ್ ಬಿಡುಗಡೆ ಮಾಡ್ತಿದೆ ಮೈಕ್ರೋಮ್ಯಾಕ್ಸ್
ಮುಂಬೈ: ಭಾರತೀಯ ಸ್ಮಾಟರ್್?ಫೋನ್? ಪ್ರಿಯರಿಗೆ ಇದು ಶುಭ ಸುದ್ದಿ. ಅತೀ ಕಡಿಮೆ ಬೆಲೆಗೆ ಉತ್ತಮ ಗುಣಮಟ್ಟಗಳನ್ನು ಹೊಂದಿರುವ ಸ್ಮಾಟರ್್ಫೋನ್ಗಳನ್ನು ಮಾರುಕಟ್ಟೆಗೆ ಪರಿಚಯ ಮಾಡಲು ಮುಂದಾಗಿವೆ.
ಜನವರಿ 26ರಂದು 2000 ರೂಪಾಯಿಗೆ ಆಂಡ್ರಾಯ್ಡ್ ಗೋ ಫೋನ್ ಲಾಂಚ್ ಆಗಲಿದೆ. ಈ ವಿಭಾಗದಲ್ಲಿ ಚೀನಾ ಫೋನ್?ಗಳ ಹಾವಳಿಯೂ ಹೆಚ್ಚಾಗಿದ್ದು, ಈ ಹಿನ್ನೆಲೆ ಭಾರತೀಯ ಮೂಲದ ಸ್ಮಾಟರ್್ಫೋನ್ ತಯಾರಿಕಾ ಕಂಪನಿ ಮೈಕ್ರೋಮ್ಯಾಕ್ಸ್, ಅತೀ ಕಡಿಮೆ ಬೆಲೆಗೆ ಲಾಂಚ್ ಮಾಡಲು ಮುಂದಾಗಿದೆ.
ನಂತರ ಇನ್ನೀತರ ಸ್ಮಾಟರ್್? ಫೋನ್ ತಯಾರಕರಾಗಿರುವ ಇನ್ಟೆಕ್ಸ್, ಲಾವಾ ಹಾಗೂ ಕಾರ್ಬನ್ ಸೇರಿದಂತೆ ಇತರ ಕಂಪನಿಗಳೂ ಕೂಡಾ ಕಡಿಮೆ ಬೆಲೆಯ ಸ್ಮಾಟರ್್ಫೋನ್ ತಯಾರಿಸಲು ಮುಂದಾಗಿದೆ.
ಈ ಹೊಸ ಫೋನ್ ನಲ್ಲಿ ಉತ್ತಮ ಫೀಚರ್ ಗಳನ್ನು ಕಾಣಬಹುದಾಗಿದೆ.