ಚೀರಂಗೋಡು ರಸ್ತೆ ಉದ್ಘಾಟನೆ
ಮುಳ್ಳೇರಿಯ: ಮುಳಿಯಾರು ಗ್ರಾಮ ಪಂಚಾಯಿತಿಯ 2016-17ನೇ ವಾಷರ್ಿಕ ಯೋಜನೆಯಲ್ಲಿ ನಿಮರ್ಿಸಿದ ಚೀರಂಗೋಡು ರಸ್ತೆಯನ್ನು ಮುಳಿಯಾರು ಗ್ರಾಮ ಪಂಚಾಯಿತಿ ಅಧ್ಯಕ್ಷ ಖಾಲಿದ್ ಬೆಳ್ಳಿಪ್ಪಾಡಿ ಉದ್ಘಾಟಿಸಿದರು.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಗೀತಾ ಗೋಪಾಲನ್ ಅಧ್ಯಕ್ಷತೆ ವಹಿಸಿದ್ದರು. ಸೀತಾರಾಮ ಬಳ್ಳುಳ್ಳಾಯ, ಸುಬ್ರಾಯ ಬಳ್ಳುಳ್ಳಾಯ, ಕೇಳು ಮಣಿಯಾಣಿ, ಸಿ.ಅಚ್ಚುತನ್, ಎ.ಶ್ಯಾಮಲಾ, ಶಿವಶಂಕರ ಉಪಸ್ಥಿತರಿದ್ದರು.
ಗ್ರಾ.ಪಂ. ಸದಸ್ಯ ಪಿ.ಬಾಲಕೃಷ್ಣ ಸ್ವಾಗತಿಸಿ, ವಂದಿಸಿದರು.