ಎನ್ಎಂಸಿ ಮಸೂದೆ ಸದಸ್ಯ ಸಮಿತಿ ಪರಾಮಶರ್ೆಗೆ; ವೈದ್ಯರ ಮುಷ್ಕರ ವಾಪಸ್
ನವದೆಹಲಿ: ರಾಷ್ಟ್ರೀಯ ವೈದ್ಯ ಆಯೋಗ ಮಸೂದೆ-2017ನ್ನು ವಿರೋಧಿಸಿ ದೇಶಾದ್ಯಂತ ಹೊರರೋಗಿಗಳ ವಿಭಾಗವನ್ನು ಬಂದ್ ಮಾಡಿ ಪ್ರತಿಭಟನೆ ನಡೆಸುತ್ತಿದ್ದ ಖಾಸಗಿ ವೈದ್ಯರು ತಮ್ಮ ಮುಷ್ಕರ ಕೈಬಿಟ್ಟಿದ್ದಾರೆ.
ಸಕರ್ಾರವು ಮಸೂದೆಯನ್ನು ಪರಾಮಶರ್ೆಗಾಗಿ ಆಯ್ಕೆ ಸಮಿತಿಗೆ ನೀಡಲು ಒಪ್ಪಿದೆ. ಅಂತೆಯೇ ಭಾರತೀಯ ವೈದ್ಯಕೀಯ ಸಂಘಟನೆಯ ಬೇಡಿಕೆಗಳಿಗೆ ಸಹಮತ ತೋರಿದ ಕಾರಣ ಐಎಂಎ ತನ್ನ ಮುಷ್ಕರದಿಂದ ಹಿಂದೆ ಸರಿದಿದೆ.
"ನಮ್ಮ ಬೇಡಿಕೆಗಳಿಗೆ ಸಕರ್ಾರ ಒಪ್ಪಿಗೆ ನೀಡಿದೆ ಮತ್ತು ಆಯ್ದ ಸಮಿತಿಗೆ ಮಸೂದೆಯನ್ನು ಕಳುಹಿಸಿದೆ ಹೀಗಾಗಿ ನಾವು ಕರೆ ನೀಡಿದ್ದ 12 ಗಂಟೆಗಳ ಮುಷ್ಕರವನ್ನು ನಾವು ಸ್ಥಗಿತಗೊಳಿಸುತ್ತಿದ್ದೇವೆ " ಕೆ.ಕೆ. ಅಗವರ್ಾಲ್, ಐಎಂಎ ಮಾಜಿ ಅಧ್ಯಕ್ಷರು ಐಎ ಎನ್ ಎಸ್ ಗೆ ಹೇಳಿದ್ದಾರೆ.
ಭಾರತೀಯ ವೈದ್ಯಕೀಯ ಸಂಘಟನೆ (ಎಂಸಿಐ) ರದ್ದು ಮಾಡಿ ಅದರ ಬದಲು ರಾಷ್ಟ್ರೀಯ ವೈದ್ಯ ಆಯೋಗ (ಎನ್ಎಂಸಿ) ರಚನೆ ಮಾಡಲು ಕೇಂದ್ರ ಸಕರ್ಾರ ನಿರ್ಧರಿಸಿದ್ದ ಹಿನ್ನೆಲೆಯಲ್ಲಿ ರಾಷ್ಟ್ರೀಯ ವೈದ್ಯ ಆಯೋಗ ಮಸೂದೆ-2017ನ್ನು ವಿರೋಧಿಸಿ ಮಂಗಳವಾರ ದೇಶಾದ್ಯಂತ ಹೊರ ರೋಗಿಗಳ ವಿಭಾಗವನ್ನು ಬಂದ್ ಮಾಡಿ ಖಾಸಗಿ ವೈದ್ಯರು ಪ್ರತಿಭಟನೆಗೆ ಇಳಿದಿದ್ದರು.