ಲೋಕಸಭೆಯಲ್ಲಿ ಆಥರ್ಿಕ ಸಮೀಕ್ಷೆ ಮಂಡನೆ: 2018-19ರಲ್ಲಿ ಜಿಡಿಪಿ ಬೆಳವಣಿಗೆ 7 ರಿಂದ 7.75% ಸಾಧ್ಯತೆ
ನವದೆಹಲಿ: ಪ್ರಸಕ್ತ ಹಣಕಾಸು ವರ್ಷದಲ್ಲಿ ಒಟ್ಟು ದೇಶೀಯ ಉತ್ಪನ್ನ(ಜಿಡಿಪಿ) ಶೇಕಡಾ 6.75ರಷ್ಟಿದ್ದು, ಮುಂದಿನ ವರ್ಷದಲ್ಲಿ ಶೇಕಡಾ 7ರಿಂದ 7.5 ಕ್ಕೆ ಜಿಡಿಪಿ ಏರಿಕೆಯಾಗುವ ಗುರಿ ಹೊಂದಲಾಗಿದೆ ಎಂದು ಲೋಕಸಭೆಯಲ್ಲಿ ಇಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಮಂಡಿಸಿರುವ ಆಥರ್ಿಕ ಸಮೀಕ್ಷೆಯಿಂದ ತಿಳಿದುಬಂದಿದೆ.
ಕಳೆದ ವರ್ಷದಿಂದ ಸಕರ್ಾರ ಕೈಗೊಂಡಿರುವ ಹಲವು ಪ್ರಮುಖ ಸುಧಾರಣೆಗಳು ಒಟ್ಟು ದೇಶೀಯ ಉತ್ಪನ್ನ ಶೇಕಡಾ 6.75ರಿಂದ ಶೇಕಡಾ 7ರಿಂದ 7.5ಕ್ಕೆ ಬೆಳವಣಿಗೆಯಾಗಲು ಸಹಾಯವಾಗಿದೆ ಎಂದು 2017-18ನೇ ಸಾಲಿನ ಆಥರ್ಿಕ ಸಮೀಕ್ಷೆ ಹೇಳಿದೆ. ಮುಂದಿನ ವರ್ಷಗಳಲ್ಲಿ ತೆಗೆದುಕೊಳ್ಳುವ ಆಥರ್ಿಕ ನಿಧರ್ಾರಗಳು ಇನ್ನೂ ಕೂಡ ಜಿಡಿಪಿಯನ್ನು ವೃದ್ಧಿಸಬಹುದು ಎಂದು ಸಮೀಕ್ಷೆ ಹೇಳಿದೆ.
2014-15ರಿಂದ 2017-18ರ ಅವಧಿಯಲ್ಲಿ ದೇಶದ ಜಿಡಿಪಿ ಸರಾಸರಿ ಶೇಕಡಾ 7.3ರಷ್ಟಿದ್ದು, ಅತ್ಯಂತ ಗರಿಷ್ಟ ಮಟ್ಟದಲ್ಲಾಗಿತ್ತು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿಕೆ ಮುಂದಿನ ವರ್ಷಗಳಲ್ಲಿ ಒಟ್ಟು ದೇಶೀಯ ಉತ್ಪನ್ನದ ಮೇಲೆ ಪರಿಣಾಮ ಬೀರಬಹುದು ಎಂದು ಆಥರ್ಿಕ ಸಮೀಕ್ಷೆ ಹೇಳಿದೆ.
2018ರಲ್ಲಿ ಆಥರ್ಿಕ ವಲಯದಲ್ಲಿ ಸರಾಸರಿ ಸುಧಾರಣೆ ಕಂಡುಬರಲಿದ್ದು ಸರಕು ಮತ್ತು ಸೇವಾ ತೆರಿಗೆಯಲ್ಲಿ ಹೆಚ್ಚಿನ ಸ್ಥಿರತೆ ನಿರೀಕ್ಷೆ, ಹೂಡಿಕೆ ವಲಯಗಳಲ್ಲಿ ಪುನಶ್ಚೇತನ ಮತ್ತು ತಾತ್ವಿಕ ಸುಧಾರಣೆಗಳು ಹೆಚ್ಚಿನ ಬೆಳವಣಿಗೆಗೆ ಬೆಂಬಲ ನೀಡಬೇಕಾಗುತ್ತದೆ ಎಂದು ಸಮೀಕ್ಷೆಯಲ್ಲಿ ವಿವರಿಸಲಾಗಿದೆ.
ಲೋಕಸಭೆಯಲ್ಲಿ ಆಥರ್ಿಕ ಸಮೀಕ್ಷೆ ಮಂಡನೆ ನಂತರ ಲೋಕಸಭೆ ಕಲಾಪವನ್ನು ಮುಂದೂಡಲಾಯಿತು.
ಗ್ರಾಹಕ ದರ ಸೂಚ್ಯಂಕ(ಸಿಪಿಐ) ಹಣದುಬ್ಬರ ಸರಾಸರಿ 2017-18ರಲ್ಲಿ ಶೇಕಡಾ 3.3ರಷ್ಟಿದ್ದು ಕಳೆದ ಆರು ವರ್ಷಗಳಲ್ಲಿ ಅತ್ಯಂತ ಕಡಿಮೆಯಾಗಿದೆ.2017-18ರಲ್ಲಿ ದೇಶದ ಹಣದುಬ್ಬರ ಸರಾಸರಿ ಪ್ರಮಾಣದಲ್ಲಿ ಮುಂದುವರಿದಿದೆ.
ಜಿಎಸ್ ಟಿ ಅಂಕಿಅಂಶದ ಪ್ರಾಥಮಿಕ ವಿಶ್ಲೇಷಣೆ ಪ್ರಕಾರ, ಪರೋಕ್ಷ ತೆರಿಗೆ ಪಾವತಿದಾರರ ಸಂಖ್ಯೆ ಶೇಕಡಾ 50ರಷ್ಟು ಏರಿಕೆಯಾಗಿದ್ದು ಸಣ್ಣ ಉದ್ಯಮಿಗಳು ಸೇರಿದಂತೆ ಸ್ವಯಂಪ್ರೇರಿತ ತೆರಿಗೆ ದಾಖಲಾತಿಗಳ ಸಂಖ್ಯೆ ಹೆಚ್ಚಾಗಿದೆ.
ಸರಕು ಮತ್ತು ಸೇವೆಗಳ ಭಾರತದ ಆಂತರಿಕ ವಹಿವಾಟುಗಳಲ್ಲಿ ಏರಿಕೆಯಾಗಿದ್ದು ಒಟ್ಟು ದೇಶೀಯ ಉತ್ಪನ್ನಗಳಲ್ಲಿ ಇದರದ್ದು ಶೇಕಡಾ 60ರಷ್ಟು ಕೊಡುಗೆಯಿದೆ.
ಮಹಾರಾಷ್ಟ್ರ, ಗುಜರಾತ್, ಕನರ್ಾಟಕ, ತಮಿಳು ನಾಡು ಮತ್ತು ತೆಲಂಗಾಣ ರಾಜ್ಯಗಳು ಭಾರತದ ರಫ್ತಿನಲ್ಲಿ ಶೇಕಡಾ 70ರಷ್ಟು ಕೊಡುಗೆ ನೀಡಿವೆ.
ಚಿತ್ರದಲ್ಲಿ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಮತ್ತು ಆಥರ್ಿಕ ಸಲಹೆಗಾರ ಅರವಿಂದ ಸುಬ್ರಹ್ಮಣ