ನವಜೀವನ ಶಾಲೆಯಲ್ಲಿ ಸಾಂಸ್ಕೃತಿಕ ಹಬ್ಬ
ಬದಿಯಡ್ಕ: ಇಲ್ಲಿನ ನವಜೀವನ ಹೈಯರ್ ಸೆಕೆಂಡರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಾಂಸ್ಕೃತಿಕ ಹಬ್ಬ - 2018 ವಿಶೇಷ ಮಕ್ಕಳ ಕಾರ್ಯಕ್ರಮ ಜರಗಿತು.
ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಅಶ್ರಫ್ ಮುನಿಯಾರು ಅಧ್ಯಕ್ಷತೆ ವಹಿಸಿದರು. ಬದಿಯಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಕ್ಕಳ ಸಾಂಸ್ಕೃತಿಕ ಪ್ರತಿಭೆಯನ್ನು ಗುರುತಿಸಿ ಪ್ರದಶರ್ಿಸಲು ಸಾಂಸ್ಕೃತಿಕ ಕಾರ್ಯಕ್ರಮಗಳು ಅಗತ್ಯ. ಅದಕ್ಕೆ ಅವಕಾಶವನ್ನು ಅಧ್ಯಾಪಕರು ನೀಡಬೇಕಾಗಿದೆ. ನವಜೀವನ ಶಾಲೆ ರಾಜ್ಯ ಮಟ್ಟದಲ್ಲಿಯೇ ಕೀತರ್ಿಯನ್ನು ಪಡೆದ ಶಾಲೆಯಾಗಿದೆ ಎಂದರು.
ಶಾಲಾ ಮುಖ್ಯೋಪಾಧ್ಯಾಯ ಶ್ಯಾಮ್ ಭಟ್, ರಕ್ಷಕ ಶಿಕ್ಷಕ ಸಂಘದ ಸದಸ್ಯ ನೌಶಾದ್ ಶುಭಹಾರೈಸಿದರು. ಪ್ರಭಾವತಿ ಕೆದಿಲಾಯ, ನಿರಂಜನ ರೈ ಪೆರಡಾಲ, ಜ್ಯೋತ್ಸ್ನ ಕಡಂದೇಲು, ರಾಜೇಶ್ ಮಾಸ್ತರ್, ದಿವ್ಯಾ ಟೀಚರ್, ವಿದ್ಯಾ ಟೀಚರ್ ಉಪಸ್ಥಿತರಿದ್ದರು. ವಿದ್ಯಾಥರ್ಿನಿ ಅನುಶ ಸ್ವಾಗತಿಸಿ, ವಿದ್ಯಾಥರ್ಿ ಜವಾದ್ ವಂದಿಸಿದರು. ನಾರಾಯಣ ಆಸ್ರ ಕಾರ್ಯಕ್ರಮ ನಿರೂಪಿಸಿದರು. ನಂತರ ವಿದ್ಯಾಥರ್ಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನೃತ್ಯ, ಭರತನಾಟ್ಯ, ಯಕ್ಷಗಾನ ಮತ್ತು ಪೈವಳಿಕೆ ಶಾಲೆಯ ವಿದ್ಯಾಥರ್ಿನಿ ತೇಜಸ್ವಿನಿ ಅವರಿಂದ ಜಾದೂ ಪ್ರದರ್ಶನ ನಡೆಯಿತು.