ಅಗಲ್ಫಾಡಿ ಶ್ರೀ ದುಗರ್ಾಪರಮೇಶ್ವರೀ ದೇವಸ್ಥಾನದಲ್ಲಿ ವಷರ್ಾವಧಿ ಉತ್ಸವ
ಬದಿಯಡ್ಕ: ಅಗಲ್ಫಾಡಿ ಶ್ರೀ ದುಗರ್ಾಪರಮೇಶ್ವರೀ ದೇವಸ್ಥಾನದಲ್ಲಿ ವಾಷರ್ಿಕ ಜಾತ್ರಾ ಮಹೋತ್ಸವು ಜನವರಿ 22ಸೋಮವಾರ ರಾತ್ರೆ ಧ್ವಜಾರೋಹಣದೊಂದಿಗೆ 27ರಂದು ಶನಿವಾರ ತನಕ ವಿವಿಧ ವೈಧಿಕ , ಸಾಂಸ್ಕ್ರತಿಕ,ಕಲಾತ್ಮಕ ಕಾರ್ಯಕ್ರಮಗಳೊಂದಿಗೆ ಬಹಳ ವಿಜೃಂಭಣೆಯಿಂದ ನಡೆಯಲಿದೆ.
ಜ. 22ರಂದು ಸೋಮವಾರ ಪಂಚಮಿ ಪ್ರಯುಕ್ತ ರಾತ್ರೆ8ಕ್ಕೆ ಗಣಪತಿ ಪೂಜೆ ಧ್ವಜಾರೋಹಣ, ರಾತ್ರೆ8ಕ್ಕೆ ಮಹಾಪೂಜೆ, ಶ್ರೀ ಭೂತಬಲಿ,ನೃತ್ತ.ರಾತ್ರೆ 8.30ರಿಂದ ಶ್ರೀಧರ್ಮ ಶಾಸ್ತಾ ಭಜನಾ ಸಂಘ ಉಬ್ರಂಗಳ ಇವರಿಂದ ಭಜನೆ ನಡೆಯಲಿದೆ.
23ರಂದು ಮಂಗಳವಾರ ಷಷ್ಠಿ ಬೆಳಿಗ್ಗೆ 7.30ಕ್ಕೆ ಉಷಾ ಪೂಜೆ ಶ್ರೀ ಭೂತಬಲಿ ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಸಂತರ್ಪಣೆ,ಅಪರಾಹ್ನ 2.30ಕ್ಕೆ ಶಾಸ್ತ್ರೀಯ ಸಂಗೀತ ಶುಭಾ ಯಂ.ವಿ ಪುತ್ಯೆಮೂಲೆ ಮುಳಿಯಾರು ಇವರಿಂದ ನಂತರ 3.30ಕ್ಕೆ ಭಕ್ತಿಗಾನ ಸುಧಾ ರೋಹಿಣಿ ಎಸ್ ದಿವಾಣ ಇವರಿಂದ, ಸಾಯಂ 5.30ಕ್ಕೆ ಭಜನೆ ಭಗವತಿ ಭಜನ ಸಂಘ ಪೊಡಿಪಳ್ಳ ಇವರಿಂದ, ರಾತ್ರೆ 6.30ಕ್ಕೆ ರವೀಂದ್ರ ಭಟ್ ಗೋಸಾಡ ಇವರಿಂದ ಶಾಸ್ತ್ರೀಯ ಸಂಗೀತ ನಡೆಯಲಿದೆ.ರಾತ್ರೆ 8ಕ್ಕೆ ಮಹಾಪೂಜೆ ಶ್ರೀ ಭೂತಬಲಿ ನೃತ್ತ ಪ್ರಸಾದ ವಿತರಣೆ ನಡೆಯಲಿದೆ.
24ರಂದು ಬುಧವಾರ ಬೆಳಿಗ್ಗೆ 7.30ಕ್ಕೆ ಉಷಪೂಜೆ,ಶ್ರೀಭೂತಬಲಿ, ಬೆಳಿಗ್ಗೆ 10ಕ್ಕೆ ವಿದುಷಿ ವಾಣೀಪ್ರಸಾದ್ ಕಬೆಕೋಡು ಇವರಿಂದ ಶಾಸ್ತ್ರೀಯ ಸಂಗೀತ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಸಂತರ್ಪಣೆ ನಡೆಯಲಿದೆ.ಅಪರಾಹ್ನ 2.30ಕ್ಕೆ ಶ್ರೀ ವಿಘ್ನೇಶ್ವರ ಯಕ್ಷ ಗಾನ ಸಂಘ ನಾರಾಯಣ ಮಂಗಲ ಇವರಿಂದ ಯಕ್ಷಗಾನ ತಾಳ ಮದ್ದಳೆ, ಸಂಜೆ5.30ಕ್ಕೆ ಗೋಪಾಲಕೃಷ್ಣಾ ಭಜನಾ ಸಂಘ ಅಗಲ್ಫಾಡಿ ಇವರಿಂದ ಭಜನೆ, ಸಂಜೆ 6.30ಕ್ಕೆ ಅಗಲ್ಫಾಡಿ ಶ್ರೀ ಅನ್ನಪೂಣರ್ೇಶ್ವರಿ ಕಿರಿಯ ಶಾಲಾ ಮಕ್ಕಳಿಂದ ಕಾರ್ಯಕ್ರಮ ವೈವಿಧ್ಯ ನಡೆಯಲಿದೆ.
25ರಂದು ಬೆಳಿಗ್ಗೆ 7.30ಕ್ಕೆ ಉಷಾ:ಪೂಜೆ ಶ್ರೀ ಭೂತಬಲಿ,ಬೆಳಿಗ್ಗೆ10ಕ್ಕೆ ಪ್ರಶಾಂತ್ ಕಜಂಪಾಡಿ ಮತ್ತು ಬಳಗದವರಿಂದ ಶಾಸ್ತ್ರೀಯ ಸಂಗೀತ ನಡೆಯಲಿದೆ. ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಸಂತರ್ಪಣೆ ನಡೆಯಲಿದೆ.ಅಪರಾಹ್ನ 2.30ಕ್ಕೆ ಗೋವಿಂದ ಭಟ್ ಬೇಂದ್ರೋಡು ಇವರ ಸಂಯೋಜನೆಯಲ್ಲಿ ಪ್ರಸಿದ್ಧ ಕಲಾವಿದರಿಂದ ಯಕ್ಷಗಾನ ವೈಭವ, ಸಂಜೆ5.30ಕ್ಕೆ ಶ್ರೀ ಅಯ್ಯಪ್ಪಾ ಭಜನ ಸಂಘ ಮಾವಿನ ಕಟ್ಟೆ ಇವರಿಂದ ಭಜನೆ, ಸಂಜೆ 6.30ಕ್ಕೆ ನಾಟ್ಯನಿಲಯಂ ಬಾಲಕೃಷ್ಣ ಮಾಸ್ತರ್ ಮಂಜೇಶ್ವರ ಇವರ ಶಿಷ್ಯರಿಂದ ನಾಟ್ಯಧಾರಾ-2018 ವಿಶೇಷ ಕಾರ್ಯಕ್ರಮ ನಡೆಯಲಿದೆ. ರಾತ್ರೆ 8ಕ್ಕೆ ನಡುದೀಪೋತ್ಸವ, ಮಹಾಪೂಜೆ, ಶ್ರೀ ಭೂತಬಲಿ ಪಲ್ಲಕಿ ಉತ್ಸವ, ರಥೋತ್ಸವ, ನೃತ್ತ ಪ್ರಸಾದ ವಿತರಣೆ ನಡೆಯಲಿದೆ.
26ರಂದು ಬೆಳಿಗ್ಗೆ 7.30ಕ್ಕೆ ಉಷಾ ಪೂಜೆ, ಶ್ರೀ ಭೂತಬಲಿ, ಬೆಳಿಗ್ಗೆ 9ಕ್ಕೆ ಸ್ವಗರ್ೀಯ ಕೋಳಿಕಜೆ ವಿಷ್ಣು ಭಟ್ಟ ಸಂಸ್ಮರಣೆಯ ಅಂಗವಾಗಿ ಮುಳ್ಳೇರಿಯಾ ವಿದ್ಯಾ ಶ್ರೀ ಸಂಗೀತ ಸಭಾದ ವಿದ್ಯಾಥರ್ಿಗಳಿಂದ ಸಂಗೀತಾರಾಧನೆ ನಡೆಯಲಿದೆ.
ಬೆಳಿಗ್ಗೆ 11.30ಕ್ಕೆ ಧಾಮರ್ಿಕ ಸಭೆ ನಡೆಯಲಿದೆ. ಕಾರ್ಯಕ್ರಮದಲ್ಲಿ ಅನಂತೇಶ್ವರ ದೇವಸ್ಥಾನ ಉಡುಪಿ ಇಲ್ಲಿನ ಅರ್ಚಕರಾದ ವಿದ್ವಾನ್ ವೇದವ್ಯಾಸ ಐತಾಳ ಸಗ್ರಿ ಧಾಮರ್ಿಕ ಉಪನ್ಯಾಸ ನೀಡುವರು. ಕೃಷ್ಣ ಭಟ್ ಉಪ್ಪಂಗಳ ಅಧ್ಯಕ್ಷತೆ ವಹಿಸುವರು. ಉದಯವಾಣಿ ಪತ್ರಿಕೆ ನಿವೃತ ಉಪಸಂಪದಾಕರಾದ ನಿತ್ಯಾನಂದ ಎಸ್ ಪಡ್ರೆ ಉಪಸ್ಥಿತರಿರುವರು. ಮಧ್ಯಾಹ್ನ 11.30ಕ್ಕೆ ಶ್ರೀ ಜಟಾಧಾರೀ ದೈವದ ಭಂಡಾರ ರಾಜಾಂಗಣಕ್ಕೆ ಆಗಮನ ಪ್ರಸಾದ ಸ್ವೀಕಾರ, ಮಹಾಪೂಜೆ, ಸಂತರ್ಪಣೆ ನಡೆಯಲಿದೆ. ಅಪರಾಹ್ನ 2.30ಕ್ಕೆ ಸೂರ್ಯನಾರಾಯಣ ಮಿತ್ತೂರು ಪಾಲಕ್ಕಾಡ್ ಇವರಿಂದ ಸಾಂಪ್ರದಾಯಿಕ್ ಭಜನ್ ನಡೆಯಲಿದೆ. ಸಂಜೆ5.30ಕ್ಕೆ ಶ್ರೀ ಮಹಮ್ಮಾಯಿ ಭಜನ ಸಂಘ ಮಾರ್ಪನಡ್ಕ ಇವರಿಂದ ಭಜನೆ,ಸಂಜೆ6.30ಕ್ಕೆ ಯೋಗೀಶ್ವರೀ ಜಯಪ್ರಕಾಶ್ ವೈಷ್ಣವಿ ನಾಟ್ಯಾಲಯ ಪುತ್ತೂರು ಇವರಿಂದ ನಾಟ್ಯ ವೈವಿಧ್ಯ ನಡೆಯಲಿದೆ. ರಾತ್ರೆ.8ಕ್ಕೆ ಮಹಾಪೂಜೆ, ಶ್ರೀ ಭೂತಬಲಿ, ಅಶ್ವತ್ಥಕಟ್ಟೆಯಲ್ಲಿ ಶ್ರೀ ದೇವರಿಗೆ ಮಹಾಪೂಜೆ,ಸುಡುಮದ್ದು ಪ್ರದರ್ಶನ, ನವಮಿ ಮಹೋತ್ಸವ, ಪಲ್ಲಕ್ಕಿ ಉತ್ಸವ ರಥೋತ್ಸವ ನೃತ್ತ ಶಯನ ನಡೆಯಲಿದೆ.
27ರಂದು ಬೆಳಿಗ್ಗೆ 7.30ಕ್ಕೆ ಕವಾಟೋದ್ಘಾಟನೆ, ಉಷ:ಪೂಜೆ, ಪೂವರ್ಾಹ್ನ 10ಕ್ಕೆ ಶ್ರೀ ಭೂತಬಲಿ, ಅವಭೃತ, ನೃತ್ತ, ಮಹಾಪೂಜೆ ಸಂತರ್ಪಣೆ, ಸಂಜೆ 6.30ಕ್ಕೆ ಶ್ರೀ ಧರ್ಮಶಾಸ್ತಾ ಭಜನ ಸಂಘ ಕುರುಮುಜ್ಜಿ ಕಟ್ಟೆ ಇವರಿಂದ ಭಜನೆ, ಸಂಜೆ 6.30ಕ್ಕೆ ಪಡ್ರೆ ಚಂದು ಸ್ಮಾರಕ ನಾಟ್ಯ ತರಬೇತಿ ಕೇಂದ್ರ ಪೆರ್ಲ ಇದರ ವಿದ್ಯಾಥರ್ಿಗಳಿಂದ ಪ್ರಮೀಳಾಜರ್ುನ-ಬಬ್ರುವಾಹನ ಯಕ್ಷಗಾನ ಬಯಲಾಟ ನಡೆಯಲಿದೆ.
ರಾತ್ರೆ.8ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ರಾತ್ರೆ 9.30ಕ್ಕೆ ಯಕ್ಷಮಿತ್ರರು ಅಗಲ್ಫಾಡಿ ಪ್ರಾಜೋಕತ್ವದಲ್ಲಿ ಅತಿಥಿ ಕಲಾವಿದರ ಕೂಡುವಿಕೆಯಿಂದ ಕೃಷ್ಣಾಜರ್ುನ ಕಾಳಗ ಎಂಬ ಯಕ್ಷಗಾನ ಬಯಲಾಟ ನಡೆಯಲಿದೆ. ನಂತರ ರಾತ್ರೆ 2.30ರಿಂದ ಶ್ರೀ ಜಟಾಧಾರೀ ದೈವದ ಮಹಿಮೆ ಅರಸಿನ ಹುಡಿಪ್ರಸಾದ ಸ್ವೀಕಾರದೊಂದಿಗೆ ವಾಷರ್ಿಕ ಉತ್ಸವ ಸಮಾಪ್ತಿಯಾಗಲಿದೆ.