ಇಂದು ಪಳ್ಳಿಕೆರೆ ಜಂಗಮ ಮಠದಲ್ಲಿ ಸಮಾಲೋಚನಾ ಸಭೆ
ಕಾಸರಗೋಡು: ಪುರಾತನ ಕಾಲದ್ದು ಎನ್ನಲಾದ ಪಳ್ಳಿಕೆರೆ ಗ್ರಾಮದ ಬೇಕಲ ಕೋಟೆಯ ಸಮೀಪದ ಜಂಗಮ ಮಠ ತೀರಾ ದುಸ್ಥಿತಿಯಲ್ಲಿದ್ದು, ಮಠವನ್ನು ಜೀಣರ್ೋದ್ಧಾರಗೊಳಿಸುವ ಕುರಿತಾಗಿ ಸಮಾಲೋಚನಾ ಸಭೆ ಇಂದು ಸಂಜೆ 3 ಗಂಟೆಗೆ ಮಠದಲ್ಲಿ ನಡೆಯಲಿದೆ.
ಸಭೆಯಲ್ಲಿ ಸಂಬಂಧಪಟ್ಟ ಕುಟುಂಬಸ್ಥರು ಹಾಗೂ ಊರಿನ ಹತ್ತು ಸಮಸ್ತರು ಭಾಗವಹಿಸಿ ಸೂಕ್ತ ಸಲಹೆ ಸೂಚನೆಗಳನ್ನು ನೀಡುವಂತೆ ಕೇಳಿಕೊಳ್ಳಲಾಗಿದೆ.