ತಟರಕ್ಷಣಾ ಪಡೆಗೆ ವೆಸ್ಸೆಲ್ - 410 ಗಸ್ತು ನೌಕೆ
ಮಂಗಳೂರು: ಭಾರತೀಯ ಕೋಸ್ಟ್ ಗಾಡರ್್ (ತಟರಕ್ಷಣಾ ಪಡೆ) ಗಾಗಿ ಭಾರತಿ ಡಿಫೆನ್ಸ್ ಅಂಡ್ ಇನ್ ಫ್ರಾಸ್ಟ್ರಕ್ಚರ್ ಲಿಮಿಟೆಡ್ ನಿಮರ್ಿಸಿರುವ ವೆಸ್ಸೆಲ್ - 410 ಗಸ್ತು ನೌಕೆಯನ್ನು ಬುಧವಾರ ತಟರಕ್ಷಣಾ ಪಡೆಗೆ ಹಸ್ತಾಂತರ ಮಾಡಲಾಯಿತು.
ತಣ್ಣೀರುಬಾವಿ ಕಡಲ ತೀರದಲ್ಲಿರುವ ಭಾರತಿ ಶಿಪ್ ಯಾಡರ್್ ನಲ್ಲಿ ಕಂಪೆನಿಯ ಅಧಿಕಾರಿಗಳು ತಟರಕ್ಷಣಾ ಪಡೆಯ ಅಧಿಕಾರಿಗಳಿಗೆ ಗಸ್ತು ನೌಕೆಯನ್ನು ಹಸ್ತಾಂತರಿಸಿದರು. ಬಳಿಕ ನೌಕೆಯನ್ನು ಕಡಲಿಗೆ ಇಳಿಸಲಾಯಿತು.
ಬಿಡಿಐಎಲ್ ಕಂಪೆನಿ ತಟರಕ್ಷಣಾ ಪಡೆಗಾಗಿ 15 ಗಸ್ತು ನೌಕೆಗಳನ್ನು ನಿಮರ್ಿಸುತ್ತಿದೆ. ಆರನೇ ನೌಕೆಯನ್ನು ಬುಧವಾರ ಹಸ್ತಾಂತರ ಮಾಡಲಾಯಿತು. ಪ್ರತಿ ನೌಕೆಗೆ 25 ಕೋಟಿ ವೆಚ್ಚ ಮಾಡಲಾಗಿದೆ.