ಅಂಬಾರು ಶ್ರೀ ಸದಾಶಿವ ಕಲಾವೃಂದ ವಾಷರ್ಿಕೋತ್ಸವ, ಸನ್ಮಾನ ಸಮಾರಂಭ
ಉಪ್ಪಳ: ಶ್ರೀ ಸದಾಶಿವ ಕಲಾವೃಂದ ಅಂಬಾರು ಮಂಗಲ್ಪಾಡಿ ಇದರ 44ನೇ ವರ್ಾಕೋತ್ಸವ ಚೆರುಗೋಳಿ ಶ್ರೀ ಧೂಮಾವತಿ ಕೋಮಾರು ಚಾಮುಂಡಿ ದೈವಗಳ ಜಾತ್ರೋತ್ಸವ ಸಂದರ್ಭದಲ್ಲಿ ನಡೆಯಿತು. ಆ ಪ್ರಯುಕ್ತ ನಡೆದ ಸಭಾ ಕಾರ್ಯಕ್ರಮದಲ್ಲಿ ನ್ಯಾಯವಾದಿ ಮುರಳೀಧರ ಬಳ್ಳಕ್ಕುರಾಯ ಅಧ್ಯಕ್ಷತೆ ವಹಿಸಿದ್ದರು. ಧರ್ಮಸ್ಥಳ ಜನಜಾಗೃತಿ ವೇದಿಕೆಯ ಕಾಸರಗೋಡು ಜಿಲ್ಲಾಧ್ಯಕ್ಷ ಗೋಪಾಲ ಶೆಟ್ಟಿ ಅರಿಬೈಲು, ಮಂಗಲ್ಪಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಅಭಿಲಾಷ್ ಮಯ್ಯ, ಅಧ್ಯಾಪಕ ಸತೀಶ್ ಶೆಟ್ಟಿ ಒಡ್ಡಂಬೆಟ್ಟು ಮುಖ್ಯ ಅತಿಥಿಯಾಗಿದ್ದರು.
ಈ ಸಂದರ್ಭದಲ್ಲಿ ಹಿರಿಯ ನಾಟಿ ವೈದ್ಯ ಕುಮಾರಸ್ವಾಮಿ ಪುಳಿಕುತ್ತಿ, ಸಾಮಾಜಿಕ ಕಾರ್ಯಕರ್ತ ಉಪ್ಪಳದ ರಿಕ್ಷಾ ಚಾಲಕ ಜೆರಿ ಡಿ ಸೋಜಾ ಕಯ್ಯಾರು ಇವರನ್ನು ಸನ್ಮಾನಿಸಲಾಯಿತು. ಕಳೆದ ಸಾಲಿನ ಎಸ್.ಎಸ್,ಎಲ್.ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳಿಸಿದ ಸ್ಥಳೀಯ ವಿದ್ಯಾಥರ್ಿಗಳಾದ ಅನುಶ್ರೀ ಸಿ.ಆರ್ ಮತ್ತು ಸ್ವಾತಿ .ಎಸ್.ಇವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಆಟೋಟ ಸ್ಪಧರ್ೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಮಂಗಲ್ಪಾಡಿ ಗ್ರಾಮ ಪಂಚಾಯತು ಸದಸ್ಯ ಬಾಲಕೃಷ್ಣ ಅಂಬಾರು, ಸಂಘದ ಗೌರವಾಧ್ಯಕ್ಷ ಪಿ.ಟಿ.ಸುಬ್ಬಣ್ಣ ಶೆಟ್ಟಿ, ಸಂಘದ ಅಧ್ಯಕ್ಷ ಬಾಲಕೃಷ್ಣ.ಸಿ ಉಪಸ್ಥಿತಿರಿದ್ದರು. ಸಂಘದ ಕಾರ್ಯದಶರ್ಿ ರಮಾನಾಥ ಶೆಟ್ಟಿ ತೋಟ ವರದಿ ವಾಚಿಸಿದರು. ಬಾಲಕೃಷ್ಣ ಸಿ. ಸ್ವಾಗತಿಸಿ, ಶಿವಪ್ರಸಾದ್ ಶೆಟ್ಟಿ ವಂದಿಸಿದರು. ರಾಜೇಶ್ ತೋಟ ನಿರೂಪಿಸಿದರು. ಬಳಿಕ ತುಳುವರೆ ಉಡಲ್ ಜೋಡುಕಲ್ಲು ಇವರಿಂದ ಶ್ರೀಮತಿ ಎಂಬ ನಾಟಕ ಪ್ರದರ್ಶನಗೊಂಡಿತು.